ಶಿವಮೊಗ್ಗ: ತವರು ಕ್ಷೇತ್ರ ಶಿಕಾರಿಪುರದ ಅಂಜನಾಪುರದ ಜನರ ಎದುರು ಬಿಎಸ್ ಯಡಿಯೂರಪ್ಪ ಏನು ಹೇಳಿದ್ರು ಅಂದ್ರೆ

ನಾನು ಮುಖ್ಯಮಂತ್ರಿಯಾಗಿ ಇಲ್ಲಿಗೆ ಬರಬೇಕಿತ್ತು, ಆದರೆ ವಿರೋಧ ಪಕ್ಷದ ನಾಯಕನಾಗಿ ಬರುವಂತಾಯಿತು ಎಂದು ಯಡಿಯುರಪ್ಪ ವಿಷಾಧದಿಂದ ಹೇಳಿದ್ರು.

ರಾಜ್ಯಪಾಲರು ಸರ್ಕಾರ ರಚಿಸಲು ನಮಗೆ 15 ದಿನ ಅವಕಾಶ ನೀಡಿದ್ದರು. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರಿಂದ ರಾಜಕೀಯ ಲೆಕ್ಕಚಾರ ಬೇರೆ ಆಯಿತು ಎಂದು ಹೇಳಿದ್ರು