ಬೆಂಗಳೂರು; ಕೋವಿಡ್ 19ರ ಹಿನ್ನೆಲೆಯಲ್ಲಿ
ನವೆಂಬರ್ 14 ರಿಂದ ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆಯಲ್ಲಿ ಆರೋಗ್ಯದ ದೃಷ್ಟಿಯಿಂದ ಈ ಬಾರಿ ಪಟಾಕಿಯನ್ನು ಬ್ಯಾನ್ ಮಾಡಲಾಗಿದೆ.

ಈ ಹಿನ್ನೆಲೆ ಪಟಾಕಿ ಹೊಡೆಯುವವರ ಮೇಲೆ ಹದ್ದಿನ ಕಣ್ಣಿಡಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ದೀಪಾವಳಿ ಹಬ್ಬದ ದಿನ ಮಾರ್ಷಲ್‌ಗಳು ಸಿಟಿ ರೌಂಡ್ಸ್ ಹಾಕಲಿದ್ದಾರೆ.

ಮನೆಯ ಬಳಿ ರಾಕೆಟ್, ಪಟಾಕಿಗಳನ್ನು ಹೊಡೆದರೆ, ಪಟಾಕಿ ಸಿಡಿಸುವವರ ಸಾಕ್ಷ್ಯ ಸಿಕ್ಕರೆ ಕ್ರಮ ಕೈಗೊಳ್ಳಲು ಕಠಿಣ ಕ್ರಮ ಜಾರಿಗೆ ಪ್ಲ್ಯಾನ್ ಮಾಡಿಕೊಳ್ಳಲಾಗುತ್ತಿದೆಯಂತೆ.!