ದಾವಣಗೆರೆ: 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಆರು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದೆ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ತೃಪ್ತಿಪಟ್ಟಿಕೊಂಡಿದೆ. ಆದ್ರೆ ಎಷ್ಟು ಮತಗಳ ಅಂತರದ ಗೆಲುವು ಎಂಬುದು ಓದಿ

ದಾವಣಗೆರೆ ಉತ್ತರ -(ಬಿಜೆಪಿ)

ಬಿಜೆಪಿ – ಎಸ್ ಎ ರವೀಂದ್ರನಾಥ್( 76540) 4071ಅಂತರದಲ್ಲಿ ಗೆಲುವು,

ಕಾಂಗ್ರೆಸ್ – ಎಸ್ ಎಸ್ ಮಲ್ಲಿಕಾರ್ಜುನ್, ( 72469)
…………….

ದಾವಣಗೆರೆ ದಕ್ಷಿಣ( ಕಾಂಗ್ರೆಸ್ )

ಕಾಂಗ್ರೆಸ್- ಶಾಮನೂರು ಶಿವಶಂಕರಪ್ಪ- (57709) 17485 ಅಂತರದಲ್ಲಿ ಗೆಲುವು.

ಬಿಜೆಪಿ- ಯಶವಂತರಾವ್ ಜಾದವ್-(40224)
…………………………..

ಜಗಳೂರು ( ಬಿಜೆಪಿ)

ಬಿಜೆಪಿ – ಎಸ್ ವಿ ರಾಮಚಂದ್ರಪ್ಪ-(78948) 29221 ಅಂತರದಲ್ಲಿ ಗೆಲುವು

ಕಾಂಗ್ರೆಸ್- ಹೆಚ್ ಪಿ ರಾಜೇಶ್ (49727)

………………………………..

ಹರಿಹರ-( ಕಾಂಗ್ರೆಸ್ )

ಕಾಂಗ್ರೆಸ್- ಎಸ್ ರಾಮಪ್ಪ-( 54663)- 4523 ಅಂತರದಲ್ಲಿ ಗೆಲುವು

ಬಿಜೆಪಿ- ಬಿಪಿ ಹರೀಶ್-(50140) ಸೋಲು
………………………………..

ಹರಪ್ಪನಹಳ್ಳಿ-( ಬಿಜೆಪಿ)

ಬಿಜೆಪಿ- ಕರುಣಾಕರ್ ರೆಡ್ಡಿ-( 57821)- 6884 ಅಂತರದಲ್ಲಿ ಗೆಲುವು

ಕಾಂಗ್ರೆಸ್- ಎಂ ಪಿ ರವೀಂದ್ರ-( 50937)ಸೋಲು

………………………………..

ಮಾಯಕೊಂಡ ( ಬಿಜೆಪಿ)

ಬಿಜೆಪಿ ಪ್ರೋ ಲಿಂಗಣ್ಣ-( 36895) 6696 ಅಂತರದಿಂದ ಗೆಲುವು

ಕಾಂಗ್ರೆಸ್ – ಬಸಂತಪ್ಪ( ಎಸ್ ಕೆ ಬಸವರಾಜ್) -( 30199) ಸೋಲು
………………………………..

ಚನ್ನಗಿರಿ-(ಬಿಜೆಪಿ)

ಬಿಜೆಪಿ ಮಾಡಾಳ್ ವಿರೂಪಾಕ್ಷಪ್ಪ-(73794)-25780 ಮತದ ಅಂತರದಿಂದ ಗೆಲುವು

ಕಾಂಗ್ರೆಸ್- ವಡ್ನಾಳ್ ರಾಜಣ್ಣ- (48014) ಸೋಲು

………………………………..

ಹೊನ್ನಾಳಿ- (ಬಿಜೆಪಿ)

ಬಿಜೆಪಿ- ಎಂಪಿ ರೇಣುಕಾಚಾರ್ಯ- (78017)- 4172 ಮತಗಳ ಅಂತರದಿಂದ ಗೆಲುವು

ಕಾಂಗ್ರೆಸ್- ಡಿ ಜಿ ಶಾಂತನಗೌಡ-(73845) ಸೋಲು