ಚಿತ್ರದುರ್ಗ: ಹೊಸದುರ್ಗದ ಬೆಲಗೂರು ಚಕ್ ಪೋಸ್ಟ್ ನಲ್ಲಿ ದಾಖಲೆ ಇದ್ದ ಸಾಗಿಸುತ್ತಿದ್ದ ಹಣ ಮತ್ತು ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

4,04,050.00 ನಗದನ್ನು ಸಾಗಿಸುತ್ತಿದ್ದ ಕಾರ್ ನ್ನು ತಪಾಸಣೆ ಮಾಡಿದಾಗ ಹಣ ಸಿಕ್ಕಿದೆ.  ಹಣ- ಮತ್ತು ಕಾರನ್ನು ತಪಾಸಣೆ ನಡೆಸಿದ ಚುನಾವಣಾಧಿಕಾರಿ ಮತ್ತು ತಂಡದವರಿಂದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.