ಮೈಸೂರು: ದಸರ ವೆಬ್ ಸೈಟ್ ನಲ್ಲಿ ತಮ್ಮ ಫೋಟೋ ಹಾಗೂ ಹೆಸರು ಇಲ್ಲದೇ ಇರುವುದಕ್ಕೆ ಗರಂ ಆಗಿದ್ದಾರೆ ಸಚಿವ ಪುಟ್ಟರಂಗ ಶೆಟ್ಟಿ.

ಇಂದು ಮೈಸೂರಿನ ಡಿಸಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದಸರಾ ಕಾರ್ಯಕಾರಣಿ ಸಭೆಯಲ್ಲಿ ದಸರ ಕುರಿತ ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಘಟನೆನಡೆದಿದೆ. ವೆಬ್ ಸೈಟಿನಲ್ಲಿ ತಮ್ಮ ಹೆಸರು ಫೋಟೋ ಇಲ್ಲದಿರುವುದಕ್ಕೆ ಅಸಮದಾನವ್ಯಕ್ತಪಡಿಸಿರುವ ಅವರು  ಸಿದ್ದರಾಮಯ್ಯ ಬರಲಿ ಎಲ್ಲಾ ಹೇಳ್ತೀನಿ ಅಂತ ಹೇಳಿ ಹೊರನಡೆದಿದ್ದಾರಂತೆ.!