ಬೆಂಗಳೂರು: ನಿನ್ನೆ ಹಾಸನದಲ್ಲಿ ಕುಮಾರಸ್ವಾಮಿಯವರು ಬಿಜೆಪಿ ವಿರುದ್ಧ ದಂಗೆ ಏಳಿ ಎಂದು ಜನತೆಗೆ ಕರೆನೀಡಿದ್ದರು. ಆದ್ರೆ ಬಿಜೆಪಿಯವರು ತೀರ್ವವಿರೋಧಮಾಡಿದಾಗ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.

ದಂಗೆ ಎಂದಿದ್ದು ಪ್ರತಿಭಟನೆ ಎಂಬ ಅರ್ಥದಲ್ಲಿ ಬೇರೆ ಯಾವ ಅರ್ಥದಿಂದಲ್ಲ  ಎಂದು ಹೇಳಿದ್ದಾರೆ. ಹಾಗಾನೇ  ಯೂರಪ್ಪನವರೂ ಎಷ್ಟು ಬಾರಿ ಪ್ರತಿಭಟನೆ ಮಾಡಿಲ್ಲ ಎಂದು ಪ್ರಶ್ನೆಮಾಡಿದ್ದಾರೆ.