ಬೆಂಗಳೂರು: ಏಡು ಕೊಂಡಲವಾಡ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡು ತಯಾರಿಕಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇಂದು ಮಧ್ಯಾಹ್ನಾ 3 ಗಂಟೆಗೆ ಕಾಣಿಸಕೊಂಡ ಬೆಂಕಿಯ ಅವಘಡದಿಂದ ಅಪಾರ ನಷ್ಟ ಉಂಟಾಗಿದೆಯಂದು ತಿಳಿದು ಬಂದಿದೆ.

ಸ್ಥಳಕ್ಕೆ ಫೈರ್ ಇಂಜಿನ್ ನವರು ಬೆಂಕಿಯನ್ನು ತಹಬಂದಿಗೆ ತರುವಲ್ಲಿ ಹರಿಸಾಹಸ ಪಡುತ್ತಿದ್ದಾರೆ. ಆದರೆ ಯಾವುದೇ ಪ್ರಾಣಪಾಯ ಸಂಭವಿಸಲ್ಲ ಎಂದು ತಿಳಿದುಬಂದಿದೆ.