ಬೆಂಗಳೂರು: ಬೆಳಗಾವಿಯ ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷ ಗಾದಿಗೆ ಲಕ್ಷ್ಮೀ ಹೆಬಾಳ್ಕರ್ ಹಾಗೂ ಜಾರಕಿ ಹೊಳಿ ನಡೆವೆ ಇರುವ ಶೀತಲ ಸಮರಕ್ಕೆ ಡಿಕೆಶಿ ಅವರೇ ಕಾರಣ ಎಂದು ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಇಂದು ಡಿಕೆಶಿ ಅವರು ತಿಲಾಂಜಲಿ ಹಾಕಿದ್ದಾರೆ.

ಡಿಕೆಶಿ ಅವರೇ ಮಾಧ್ಯಮಗಳಲ್ಲಿ ಇಂದು ಹೇಳಿದ್ದು ಏನು ಅಂದ್ರೆ ರಮೇಶ್ ಜಾರಕಿಹೊಳಿ ನನ್ನ ಬೆಸ್ಟ್ ಫ್ರೆಂಡ್, ಅವರ ಮನೆಗೆ ನಾನೇ ಹೋಗುತ್ತೇನೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಅವರ ಸಂಕಷ್ಟದ ವೇಳೆ ನಾನು ಕಲ್ಲು ಬಂಡೆ ರೀತಿ ನಿಂತಿದ್ದೆ, ನಾನು ಈಗಲೂ ರಮೇಶ್ ಜಾರಕಿಹೊಳಿ ಜೊತೆ ಇದೀನಿ, ನಾನೇ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗುತ್ತದೆ ಎಂದು ಹೇಳಿದ್ದಾರೆ.