ರಾಯಚೂರು: ಮಾನವಿ ತಾಲೂಕು ರಾಯಚೂರು ಜಿಲ್ಲೆಯ ಶ್ರೀ ಜಗದ್ಗುರು ಶಿವಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದಿಂದ ಕೃಷಿ ಹಾಗೂ ಸಮಾಜೊಧಾರ್ಮಿಕ ಕ್ಷೇತ್ರದಲ್ಲಿ ಸಾಧನೆಗೈದ ಡಾ.ಶ್ರೀ ಶಾಂತವೀರ ಮಹಾಸ್ವಾಮಿಜಿ ಯವರಿಗೆ ಇರಕಲ್ ಜಾತ್ರೆ ಮಹೋತ್ಸವದಲ್ಲಿರೈತ ರತ್ನಪ್ರಶಸ್ತಿ ಪ್ರದಾನ ಮಾಡಲಾಯಿತು

ಇರಕಲ್ ಮಠದ ಪೀಠದ್ಯಾಕ್ಷರಾದ ಶ್ರೀ ಬಸವ ಪ್ರಸಾದ ಸ್ವಾಮಿಜಿ, ಶ್ರೀ ತಿಪ್ಪೇರುದ್ರ ಸ್ವಾಮಿಗಳು
ಶ್ರೀ ಮಹಾಲಿಂಗ ಸ್ವಾಮಿಗಳು ಹಾಗೂ ಶ್ರೀಮಠದ ಭಕ್ತರು ಭಾಗವಹಿಸಿದ್ದರು.