ಚಿತ್ರದುರ್ಗ: ಡಯಾಲಿಸಿಸ್ ಖಾಯಿಲೆ ಬಂದಿರುವ ರೋಗಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಮಾಡಲಾಗಿದೆ ಎಂದು ಟಿ.ಪರುಶುರಾಮ್ ಹೇಳಿದ್ದಾರೆ.
ಎಸ್.ಜೆ.ಎಂ. ಕಾನೂನು ಕಾಲೇಜಿನ ಉದ್ಯೋಗಿ ಆಗಿರುವ ಅವರು ಕೊಟ್ಟ ಮನವಿಗೆ ಮುಖ್ಯ ಮಂತ್ರಿಗಳು ಸಚಿವ ಸಂಪುಟದಲ್ಲಿ ಸಚಿವರ ಜೊತೆ ಚರ್ಚೆಸುತ್ತೇನೆಂದು ಭರವಸೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.