ಬೆಂಗಳೂರು: ಶಾಲಾ ಪಠ್ಯದಿಂದ ಟಿಪ್ಪು ವಿಚಾರವನ್ನು ತೆಗೆಯುವ, ಜಯಂತಿ ರದ್ದು ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ದೇಶದ ಸ್ವಾತಂತ್ರ್ಯಕ್ಕಾಗಿ ಯಾರೇ ಹೋರಾಟ ನಡೆಸಿದ್ದರೂ ಸಹ ಆ ಹೋರಾಟವನ್ನು ಉದಾಸೀನ ಮಾಡುವುದು ತಪ್ಪು.

ಟಿಪ್ಪು ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿದ್ದಾನೆ. ಇದಕ್ಕೆ ಇತಿಹಾಸದಲ್ಲಿ ಸಾಕಷ್ಟು ಪುರಾವೆಗಳಿವೆ. ಸರ್ಕಾರ ತನ್ನ ನಿರ್ಧಾರದ ಕುರಿತು ಚಿಂತನೆ ಮಾಡುವುದು ಉತ್ತಮ ಎಂದಿ