ನವದೆಹಲಿ: ಹೌದು ಇಂತಹದ್ದೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಭಾರತ ವ್ಯಾಪ್ತಿಯ ಟಿಕ್ ಟಾಕ್ ಆಪ್ ನ್ನು 5 ಬಿಲಿಯನ್ ಡಾಲರ್ ಗೆ ಖರೀದಿಸುವ ಸಾಧ್ಯತೆ ಇದೆಯಂತೆ.!

ಟಿಕ್ ಟಾಕ್ ಸಂಸ್ಥೆ ಬೈಟ್ ಡಾನ್ಸ್ ಜೊತೆ ಈಗಾಗಲೇ ರಿಲಾಯನ್ಸ್ ಮಾತುಕತೆ ನಡೆಸುತ್ತಿದೆ. ಕಿರು ವಿಡಿಯೋಗಳಿಗೆ ಭಾರತ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, ಈ ಆಪ್ ನ್ನು ದೇಶದಲ್ಲಿ ಈವರೆಗೆ 611 ಮಿಲಿಯನ್ ಡೌನ್ ಲೋಡ್ ಆಗಿವೆ. ಹಾಗಾಗಿ ಚೀನಾ, ಅಮೆರಿಕ, ಬ್ರಿಟನ್ ಟಿಕ್ ಟಾಕ್ ಗಿಂತ ಶೇ.70ರಷ್ಟು ಆದಾಯ ಭಾರತ ಗಳಿಸಿಕೊಟ್ಟಿದೆ ಹಾಗಾಗಿ ಟಿಕ್ ಟಾಕ್ ನ್ನು ರಿಲಾಯನ್ಸ್ ಖರೀದಿಸಲಿದೆ ಎಂಬು ಸುದ್ದಿ. ಅದು ಎಷ್ಟು ನಿಜವೋ ಎಂಬದು ಕಾಲವೇ ನಿರ್ಧರಿಸಲಿದೆ.!