ಬೆಂಗಳೂರು: ಕರ್ನಾಟಕ ವಿಧಾನಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಯುನ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಮಾಡಲಾಗಿದೆ ಆ ಪಟ್ಟಿಯಲ್ಲಿ.?

ಅರುಣಕುಮಾರ ಸಿ.ಪಾಟೀಲ- ಆಳಂದ, ಹಜರತ್ ಅಲಿ ಶೇಖ್- ಕುಂದಗೋಳ, ಟಪಾಲ್ ಗಣೇಶ್- ಬಳ್ಳಾರಿ ನಗರ, ಜಿ.ಎನ್.ತೋಟದ್- ನವಲಗುಂದ, ಡಿ.ಕೆ.ಹಿತ್ತಲಮನಿ- ರಾಣೆಬೆನ್ನೂರು, ವಿಜಯೇಂದ್ರ ರೆಡ್ಡಿ- ಚಿಕ್ಕನಾಯಕನಹಳ್ಳಿ, ಬಿ.ರಾಮಯ್ಯ- ನೆಲಮಂಗಲ, ರಾಜು ನಾಯಕ ವಾಡಿ- ಹುಬ್ಬಳ್ಳಿ ಸೆಂಟ್ರಲ್, ರಾಜೀವ್ ಕೋಟ್ಯಾನ್-ಕುಂದಾಪುರ ಪುರುಷೋತ್ತಮ ಎಸ್- ದೊಡ್ಡಬಳ್ಳಾಪುರ, ದೊಡ್ಡಪ್ಪ ಮಾಲಿ.ಪಾಟೀಲ್- ಗುರುಮಿಠಕಲ್ ಎಸ್.ಎಸ್.ರಡ್ಡೇರ- ಗದಗ, ಎಚ್.ರಾಮಚಂದ್ರಪ್ಪ- ಹೊಳಲ್ಕೆರೆ ಜಿ.ಈಶಪ್ಪ-ಕೂಡ್ಲಗಿ. ಎಂದು ಮಹಿಮಾ ಪಟೇಲ್ ಹಾಳಿದ್ದಾರೆ ಎಂದು ತಿಳಿದುಬಂದಿದೆ.