ಬೆಂಗಳೂರು: ರೈಲ್ವೆ ಸಚಿವಾಲಯ ಜೂ.1ರಿಂದ 200 ವಿಶೇಷ ರೈಲುಗಳನ್ನು ಓಡಿಸುವ ಬಗ್ಗೆ ವಿವರ ಪ್ರಕಟಿಸಿದೆ.

ರಾಜ್ಯದಲ್ಲಿ 8 ರೈಲುಗಳು ಸಂಚರಿಸಲಿವೆ. ಎಕ್ಸ್‌ಪ್ರೆಸ್‌:

  1. ಮುಂಬೈ ಸಿಎಸ್‌ಟಿ-ಗದಗ,

2.ಮುಂಬೈ ಸಿಎಸ್‌ಟಿ–ಕೆಎಸ್‌ಆರ್‌ ಬೆಂಗಳೂರು,

  1. ದಾನಾಪುರ್‌- ಕೆಎಸ್‌ಆರ್‌ ಬೆಂಗಳೂರು,
  2. ದೆಹಲಿ–ಯಶವಂತಪುರ,
  3. ಮುಂಬೈ (ತಿಲಕ್‌ ಟರ್ಮಿನಸ್‌) –ತಿರುವನಂತಪುರ ಸೆಂಟ್ರಲ್‌, ನಾನ್‌ ಎಸಿ ಕೋಚ್‌ಗಳು:
  4. ಹೌರಾ-ಯಶವಂತಪುರ, ಜನಶತಾಬ್ದಿ:
  5. ಬೆಂಗಳೂರು-ಹುಬ್ಬಳ್ಳಿ,
  6. ಯಶವಂತಪುರ- ಶಿವಮೊಗ್ಗ.