ಚಿತ್ರದುರ್ಗ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ಕೆಲ ಜಿ.ಪಂ.  ಮಹಿಳಾ ಸದಸ್ಯರು ಒತ್ತಾಯಿಸಿ ಈ ಹಿಂದೆ ಕೆಡಿಪಿ ಸಭೆ ನಡೆಯದಂತೆ ಪ್ರತಿಭಟನೆ ನಡೆಸಿದ್ದರು.

ಹಾಗಾಗಿ ಇಂದು ನಡೆಯುವ ಕೆಡಿಪಿ ಸಭೆಗೆ ಮತ್ತೆ ಅಡ್ಡಿ ಪಡಸಬಹುದು ಎಂಬ ಕಾರಣಕ್ಕೆ ಇಂದು ಬಿಗಿ ಪೊಲೀಸ್ ಬಂದೊ ಬಸ್ತ್ ಏರ್ಪಡಿಸಲಾಗಿದೆ.