ಮುಂಬೈ: ರಿಲಯನ್ಸ್‌ ಜಿಯೋ ತನ್ನ ಟೀವಿ ಗ್ರಾಹಕರಿಗೆ ಸೆಟ್‌ ಟಾಪ್‌ ಬಾಕ್ಸ್‌ ಬಿಡುಗಡೆಮಾಡಿದೆ. ಹೆಸರು. ‘ಗಿಗಾ ಟೀವಿ’ .ಈ ಸೆಟ್‌ ಟಾಪ್‌ ಬಾಕ್ಸ್‌ ಟೀವಿ ಚಾನೆಲ್‌ಗಳನ್ನು 4000 ರೆಸೊಲ್ಯೂಶನ್‌ನಲ್ಲಿ ನೋಡಬಹುದಾಗಿದ್ದು, ಅತ್ಯುತ್ಕೃಷ್ಟಗುಣಮಟ್ಟದ ದೃಶ್ಯಗಳನ್ನು ನೋಡಬಹುದು.

ಇದ್ರಲ್ಲಿ ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯವನ್ನೂ ನೀಡಲಾಗಿದ್ದು, 600 ಚಾನೆಲ್, 1000 ಸಿನಿಮಾ ಹಾಗೂ 10 ಲಕ್ಷಕ್ಕೂ ಹೆಚ್ಚು ಹಾಡುಗಳು ಲಭ್ಯವಿದೆ.