ಚಿತ್ರದುರ್ಗ : ದುರ್ಗದ ಜಿಲ್ಲೆಯಲ್ಲಿ ಅಬ್ಬರದ ಮಳೆಯಿಲ್ಲ .ಜಿಟಿ.ಜಿಟಿ ಮಳೆಯಲ್ಲಿ  ವಿದ್ಯುತ್ ತಂತಿ ತಗುಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ.

ಗೌರಮ್ಮ (83), ಸುನಂದಮ್ಮ (60) ಮೃತ ಮಹಿಳೆಯರು, ಇವರು ಜಮೀನಿನಲ್ಲಿ ನೀರು ತಲು ಹೋಗಿದ್ದಾಗ ಈ ದುರ್ಘಟನೆ ಯಲ್ಲಿ ಸಾವನ್ನಪ್ಪಿದ್ದಾರೆ  ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಐಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

 (ಸಾಂದರ್ಭಿಕ  ಚಿತ್ರ.)