ಯಾದಗಿರಿ: ಹೆರಿಗೆ ನೋವಿನ ಮಧ್ಯೆಯೂ ಮತ ಚಲಾಯಿಸಿದ ನಂತರ ಮಗುವಿಗೆ ಜನ್ಮ ನೀಡಿದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೊಡೆಕಲ್ ಸಮೀಪದ ಬೈಲುಕುಂಟೆ ನಡೆದಿದೆ.

ತಾಯಿಯ ಅಗಲಿಕೆಯ ನೋವಿನ ನಡುವೆಯೂ ಮತದಾನದ ನಂತರ ಅಂತ್ಯಸಂಸ್ಕಾರ ನಡೆಸಿದ ನಗನೂರಿನ ಕುಟುಂಬಸ್ಥರು.

ಕುಟುಂಬದ ಹಿರಿಯರನ್ನು ಕಳೆದುಕೊಂಡರೂ ಮತದಾನದ ನಂತರ (ನಾಳೆ) ಅಂತ್ಯಸಂಸ್ಕಾರಕ್ಕೆ ಮುಂದಾದ ಯರಗೋಳದ ಗೋಡೆಕಾರ್ ಕುಟುಂಬದ ನಿರ್ಧಾರಗಳು ನಿಜಕ್ಕೂ ಮೆಚ್ಚತಕ್ಕದ್ದು.! ಬೇರೆಯವರಿಗೆ ಮಾದರಿ ಆಗಿದ್ದಾರೆ.

( ಸಾಂದಾರ್ಭಿಕ ಚಿತ್ರ)