ಚಿತ್ರದುರ್ಗ: ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಚಳ್ಳಕೆರೆ ಬಿಟ್ಟರೆ ಎಲ್ಲಾ ಕಡೆ ಮಕಾಡೆ ಮಲಗಿದ್ದರೂ ಸಹ ಕಾಂಗ್ರೆಸ್ ನಲ್ಲಿ ಯಾವುದು ನೆಟ್ಟಗಿಲ್ಲ ಎಂಬುದು  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಎದುರಲ್ಲೇ ಅಸಮಧಾನದ ಶುರುವಾಯಿತು.

ಮಾಜಿ ಸಚಿವ ಹೆಚ್ ಆಂಜನೇಯವರನ್ನು ಪಕ್ಷದಲ್ಲಿ ಕಡಗಣೆ ಮಾಡಲಾಗುತ್ತದೆ ಎಂಬುದು ಆಂಜನೇಯರ ಅಭಿಮಾನಿಗಳು ತರಟೆಗೆ ತೆಗೆದುಕೊಂಡರು.

ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಲಿ ಸಂಸದರಿಗೆ ಟಿಕೇಟ್ ನೀಡುವಂತೆ ಮಾಜಿ ಜಿಲ್ಲಾಧ್ಯಕ್ಷ ಸೇತುರಾಂ ಆಗ್ರಹಮಾಡಿದರು. ಆದ್ರೆ

ಈಶ್ವರ ಖಂಡ್ರೆ ಅವರು ವಿಧಾನ ಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ಆದ್ರೆ, ಲೋಕಸಭಾ ಚುನಾವಣೆಯಲ್ಲಿ ಪುಟಿದೇಳಬೇಕು. ರಾಜ್ಯದ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಥವಾ ಮೈತ್ರಿ ಸರ್ಕಾರದ ಅಭ್ಯರ್ಥಿಗಳು ಗೆಲ್ಲಬೇಕು ಎಂದು ಹೇಳಿದರು.