ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯರನ್ನು ಸೋಲಿಸಿದ್ದು ಜಿ. ಪರಮೇಶ್ವರ್ ಅಂತ,  ಶಾಸಕ ಕೆ.ಎಸ್ ಈಶ್ವರಪ್ಪನವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಇದೇ ವೇಳೆ ಅವರು ಹಿಂದೆ ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಿಸಿದ್ದು ಸಿದ್ದರಾಮಯ್ಯ ಹಾಗಾಗಿ ಈ ಬಾರಿ ಚಾಂಡೇಶ್ವರಿ ಕ್ಷೇತ್ರದಲ್ಲಿ  ಸೋಲಿಸಿದ್ದು ಪರಮೇಶ್ವರ್ ಅಂತ ಹೊಸ ಸುದ್ದಿ ಹೇಳಿದ್ದಾರೆ.

ಆದ್ರೆ  ಸಿದ್ದರಾಮಯ್ಯ  ಮುಖ್ಯ ಮಂತ್ರಿ ಆಗಿದ್ದಾಗ ಹಿಂದುಳಿದ ವರ್ಗಕ್ಕೆ ಅವರ ಕೊಡುಗೆ ಏನು ಪ್ರಶ್ನೆಮಾಡಿದ್ದಾರೆ.!