ಬೆಂಗಳೂರು: ಗೌರಿ ಹತ್ಯೆ ಸಂದರ್ಭದಲ್ಲಿ ಭೀಮಾ ತೀರದ ಶರ್ಪ್ ಶೂಟರ್ ಶಶಿಧರ ಮುಂಡೆ ಸಿಸಿಬಿ ಯವರು ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ವರದಿಗಾರನಾಗಿ ಕೆಲಸಮಾಡುತ್ತಿದ್ದ ಸುನೀಲ್ ಹೆಗ್ಗರವಳ್ಳಿ ಯ ಕೊಲೆಮಾಡಲು ರವಿ ಬೆಳೆಗೆರೆ ಸುಪಾರಿ ನೀಡಲಾಗಿತ್ತು ಎಂದು ಬಾಯಿ ಬಿಟ್ಟಿದ್ದಾನೆ.

ಆದ್ರೆ ಗೌರಿ ಹತ್ಯೆಯ ಕೇಸಿಗೂ ರವಿ ಬೆಳಗೆರೆ ಕೇಸಿಗೂ ಯಾವುದೇ ಸಂಬಂಧವಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.