ಬಳ್ಳಾರಿ: ಒಂದು ಕಾಲದಲ್ಲಿ  ಕಾಂಗ್ರೆಸ್ ಬಳ್ಳಾರಿ ಜಿಲ್ಲೆಯ ಭದ್ರಕೋಟೆ ಆಗಿತ್ತು. ಆನಂತ ಗಾಲಿ ಜನಾರ್ದನರೆಡ್ಡಿ ಕೃಪೆಯಿಂದ ಕಮಲ ಅರಳುವಂತಾಯಿಗಿದ್ದು ಇತಿಹಾಸ. 2013 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ತಲೆ ಎತ್ತುವಂತಾಯಿತು. ಜನಾರ್ದನರೆಡ್ಡಿ  ಅಕ್ರಮ ಗಣಿಗಾರಿಕೆಯ ಆರೋಪದಡಿಯಲ್ಲಿ 2015 ಜೈಲು ಕಂಬಿ ಎಣಿಸುವಂತಾಯಿತು.

ಅಕ್ರಮ ಗಣಿ ಹಗರಣದ ಆರೋಪದಲ್ಲಿ ಜಾಮೀನಿ ಪಡೆದಿರುವ ರೆಡ್ಡಿಗೆ ಬಳ್ಳಾರಿಗೆ ಆಗಮಿಸುವಂತಿಲ್ಲ ಹಾಗೂ ಸ್ವಕ್ಷೇತ್ರ ಬಳ್ಳಾರಿಯಲ್ಲಿ ಪ್ರಚಾರ ನಡೆಸುವಂತಿಲ್ಲಸುಪ್ರೀಂ ಕೋರ್ಟ್ ಆದೇಶ ನೀಡಿತ್ತು.
ಜಾಮೀನಿನ ಮೇಲೆ ಹೊರಗಿರುವ ಜನಾರ್ದನರೆಡ್ಡಿ ವಿಧಾನಸಭಾ ಚುನಾವಣೆಯಲ್ಲಿ  ಬಿಜೆಪಿ ಹಾಗೂ ಸಹೋದರರ ಪರ ಪ್ರಚಾರಕ್ಕೆ 10 ದಿನಗಳ ಕಾಲ ಅನುಮತಿ ನೀಡುವಂತೆ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ  ಜನಾರ್ದನ ರೆಡ್ಡಿ ಬಳ್ಳಾರಿಗೆ ಹೋಗುವಂತ್ತಿಲ್ಲ ಹಾಗಾಗಿ ಮತದಿಂದ ವಂಚಿತರಾಗಿದ್ದಾರೆ.! ಎಂಬುದು ಸುದ್ದಿ.!