ವಿಜಯಪುರ: ಕಾರ್ಪೋರೇಟರ್ಗಳನ್ನು ಕರೆದು ಹೇಳಿದ್ದೆ, ಇನ್ನು ನೀವು ಹಿಂದೂ ಪರ ಕೆಲ್ಸ ಮಾಡ್ಬೇಕು, ಸಾಬ್ರ್ ಪರವಾಗಿ ಅಲ್ಲ. ಎಂದು ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.!

ಬಿಜೆಪಿ ಪಕ್ಷದ ವತಿಯಿಂದ ನಡೆದ ಸಮಾರಂಭದ ವೇದಿಕೆಯಲ್ಲಿ ಈ ಹಿಂದೆ  ಮಾತನಾಡಿದ ಸುದ್ದಿಯ  ಭಾಷಣದ ತುಣುಕು ವೃರಲ್ ಆಗಿದೆ.

ನನ್ ಆಫೀಸ್ ಮುಂದೆ ಬುರ್ಖಾ ಹಾಕ್ದೋರು ತಪ್ಪಿನೂ ಬರ್ಬಾರ್ದು ಅಂತಾ…ಹೇಳಿದ್ದೇನೆ ಎಂದು ಹೇಳಿದ ವಿಷಯ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.!