ಚಿತ್ರದುರ್ಗ: ಕೋಟೆನಾಡಿನ ಐತಿಹಾಸಿಕ ಅಕ್ಕ ತಂಗಿಯರ ಭೇಟಿ ಏ.3 ರಂದು ನಡೆಯಲಿದೆ. ಅಕ್ಕ ಬರಗೇರಮ್ಮ ಹಾಗೂ  ತಂಗಿ ತಿಪ್ಪಿನಘಟಮ್ಮ ನಗರದ ದೊಡ್ಡ ಪೇಟೆ ಬಳಿ ವರ್ಷಕ್ಕೊಮ್ಮ ಮಾತ್ರ ಭೇಟಿ ಆಗುವ ಅಕ್ಕ ತಂಗಿಯರ ಭೇಟಿಯ ಉತ್ಸವ ನೋಡಲು ಬೇರೆ ಬೇರೆ ಕಡೆಯಿಂದ ಭಕ್ತರು ಬರುತ್ತಾರೆ.

ಈ ಅಪರೂಪದ ಕ್ಷಣ ಕಣ್ ತುಂಬಿಕೊಳ್ಳಲು ಭಕ್ತರು ಕಾತುರದಿಂದ ಕಾಯುತ್ತಾರೆ. ಇನ್ನೇಕ ತಡ ಏ.3 ರಂದು ರಾತ್ರಿ 8 ಗಂಟೆಗೆ ದೊಡ್ಡ ಪೇಟೆಯಲ್ಲಿ ಭೇಟಿ ಆಗೋಣ ಅಲ್ವ.!