ನವದೆಹಲಿ: ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಜಗತ್ತಿನಾದ್ಯಂತ ಭಯದ ವಾತಾವರಣ ಸೃಷ್ಟಿಯಾಗಿದೆ. ಇದು ಇಷ್ಟು ವೇಗವಾಗಿ ಹರಡಲು ಹಲವು ಕಾರಣಗಳಿವೆ.

ಆದರೆ ವೈರಸ್ ಗಾಳಿಯಿಂದ ಹರಡುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ WHO, ಇದು ಗಾಳಿಯಲ್ಲಿ ಹರಡುವ ರೋಗವಲ್ಲ. ಸೀನಿದಾಗ ಹಾಗೂ  ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಮಾತ್ರ ಹರಡುತ್ತದೆ.!

ಗಾಳಿಯಲ್ಲಿ 8 ಗಂಟೆಗಳ ಕಾಲ ಬದುಕಿರುತ್ತದೆ ಎಂಬುದು ಸುಳ್ಳು. ಸೋಂಕಿತ ವ್ಯಕ್ತಿಯಿಂದ 2 ಮೀಟರ್ ದೂರದಲ್ಲಿರುವಂತೆ WHO ತಿಳಿಸಿದೆ.