ಬೆಂಗಳೂರು:ಲಸಿಕೆಯಿಲ್ಲದೇ ಕೊರೋನಾ ಸೋಂಕನ್ನು ಗುಣಪಡಿಸಬಲ್ಲ ಔಷಧಿಯೊಂದನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಚೀನಾದ ಪ್ರಯೋಗಾಲಯವೊಂದು ಹೇಳಿದೆ.

ಚೀನಾದ ಪೆಕಿಂಗ್‌ ವಿಶ್ವವಿದ್ಯಾಲಯದಲ್ಲಿ ಹೊಸ ಔಷಧಿಯ ಪ್ರಯೋಗ ನಡೆಸಲಾಗಿದೆ. ಈ ಔಷಧಿಯು ಸೋಂಕಿನಿಂದ ಗುಣಮುಖವಾಗುವ ಅವಧಿಯನ್ನು ಕಡಿಮೆ ಮಾಡಿದೆ. ಜೊತೆಗೆ ವೈರಸ್‌ ನಿರೋಧಕ ಶಕ್ತಿಯನ್ನು ತಾತ್ಕಾಲಿಕವಾಗಿ ಸೃಷ್ಟಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. !