ನವದೆಹಲಿ : ಕರೋನ ವೈರಸ್‌ ಹಾವಳಿಯಿಂದಾಗಿ ಪ್ರಧಾನಿ ಮೋದಿಯವರು ಇಂದು ದೇಶವಾಸಿಗಳೊಂದಿಗೆ ತಮ್ಮ ಟ್ವಿಟರ್‌ ಅಕೌಂಟ್‌ನಲ್ಲಿ ಕೆಲ ಸೆಕೆಂಡ್‌ಗಳ ಹಿಂದೆ ವಿಡಿಯೋ ಸಂದೇಶವನ್ನು ಹಂಚಿಕೊಂಡಿದ್ದು, ಈ ಮೂಲಕ ಎಲ್ಲರ ಕೂತುಹಲಕ್ಕೆ ತೆರೆಎಳೆದಿದ್ದಾರೆ.

ಏಪ್ರೀಲ್ 5 ರಂದು ಭಾನುವಾರ  ರಾತ್ರಿ  9 ಗಂಟೆಗೆ ನಿಮ್ಮ ಮನೆಯಲ್ಲಿರುವ ಲೈಟ್ ಗಳನ್ನು ಆಪ್ ಮಾಡಿ , 9 ನಿಮಿಷಗಳ ವರೆಗೆ ಮೇಣದ ಬತ್ತಿ, ಅಥವ ದೀಪ, ಇಲ್ಲವಾದರೆ ನಿಮ್ಮ ಮೊಬೈಲ್ ನ ಟಾರ್ಚ್ ನ ಬೆಳಕನ್ನು ಹೊತ್ತಿಸಿ, ಇದರಿಂದ ದೇಶದ 130 ಕೋಟಿ ಜನಸಂಖ್ಯೆ ನಾವೇಲ್ಲಾ ಒಂದೇ ಎಂಬುದನ್ನು ಸಾರೋಣ  ಎಂಬ ಉದ್ದೇಶ ಎಂದು ತಮ್ಮ ವಿಡಿಯೋದಲ್ಲಿ ಹೇಳಿದ್ದಾರೆ.!