ನವದೆಹಲಿ: ಕೊರೋನಾ ವೈರಸ್ ಗೆ ನಾವು ಬೇಗೆ ಲಸಿಕೆ ಅಭಿವೃದ್ಧಿ ಪಡಿಸಿದ್ದೇವೆ ಎಂದು ಪಿಟ್ಸ್ಬರ್ಗ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಕೊರೋನಾ ವೈರಸ್ ಸಾರ್ಸ್ & ಮಾರ್ಸ್ ವೈರಸ್ ನ್ನು ಹೋಲುತ್ತವೆ. ಈ ವೈರಸ್ ಕೊಲ್ಲಲು ಲಸಿಕೆ ತಯಾರಿಸಿದ್ದು, ಈಗಾಗಲೇ ಇಲಿಗಳ ಪ್ರಯೋಗಿಸಿದ್ದೇವೆ. ಇದರ ಫಲಿತಾಂಶ ನಕಾರಾತ್ಮಕವಾಗಿ ಬಂದಿದೆ. ಅದಕ್ಕೆ PittGoVacc ಎಂದು ಹೆಸರಿಟ್ಟಿದ್ದು, ಇಲಿಗಳ ದೇಹದಲ್ಲಿ ಕೊರೋನಾ ಶಕ್ತಿ ಕಡಿಮೆ ಮಾಡಿದೆ ಎಂದಿದ್ದಾರೆ.