ಅಡುಗೆಗೆ ಕೊತ್ತಂಬರಿ ಸೊಪ್ಪು ಇಲ್ಲ ಅಂದ್ರೆ ಎಂತಹ ಅಡುಗೆ ಅಂತ ಹೇಳುವವರು ಇದ್ದಾರೆ ಅಲ್ವ. ಅದರಲ್ಲು ಹಬ್ಬ ಹರಿದಿನಗಳಲ್ಲಿ ಕೊತ್ತಂಬರಿ ಸೊಪು ಎಷ್ಟೇ ರೇಟಾಗಲಿ ಕೊತ್ತಂಬರಿ ಸೊಪ್ಪು ಇರಲೇ ಬೇಕು. ಅಷ್ಟರ ಮಟ್ಟಿಗೆ ಕೊತ್ತಂಬರಿ ಸೊಪ್ಪು ಅಡುಗೆಯಲ್ಲಿ ಬೆರತು ಹೋಗಿದೆ. ಆದರೆ ಆ ಕೊತ್ತಂಬರಿ ಸೊಪ್ಪಿನಲ್ಲಿ  ನಮ್ಮ ಆರೋಗ್ಯಕ್ಕೆ  ಎಷ್ಟೊಂದು ಉಪಯುಕ್ತ ಎಂಬುದರ ಟಿಪ್ಸ್ .!

 ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಚರ್ಮದ ಸೌಂದರ್ಯಕ್ಕೆ ಕೊಡುಗೆ ನೀಡುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೀಲು ನೋವು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ತಡೆಗೆ ಸಹಕಾರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ ಸೋಂಕುಗಳಿಂದ ರಕ್ಷಣೆ ಒದಗಿಸುತ್ತದೆ. ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ.

ಹೀಗೆ ಹಲವು ಹತ್ತು ಗುಣಗಳುಳ್ಳ ಈ ಕೊತ್ತಂಬರಿ ಸೊಪ್ಪಿನ ಮಹತ್ವ ಅಲ್ವಾ