ಬೆಂಗಳೂರು:   ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಮೊದಲ ಪಟ್ಟಿ ರೆಡಿಯಾಗಿದ್ದು, ಸಿದ್ಧಪಡಿಸಿದ ಪಟ್ಟಿಯನ್ನು  ಹೈಕಮಾಂಡ್​ಗೆ ಕಳುಹಿಸಲಾಗಿದೆಯಂತೆ, ಈ ಪಟ್ಟಿಯನ್ನು  ಏಪ್ರಿಲ್ 9 ಅಥವಾ 10 ರಂದು ನಡೆಯುವ ಸ್ಕ್ರೀನಿಂಗ್ ಕಮೀಟಿಯಲ್ಲಿ ಫೈನಲ್ ಆಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆದರೆ ಕೊನೆಗಳಲ್ಲಿ ಇನ್ನೂ ಬದಲಾದರೂ ಆಗಬಹು.?

 

ಚಿತ್ರದುರ್ಗ ಜಿಲ್ಲೆ
ಮೊಳಕಾಲ್ಮೂರು – ಶಶಿಕುಮಾರ್/ ಉಗ್ರಪ್ಪ
ಚಳ್ಳಕೆರೆ – ಕೆ ರಘುಮೂರ್ತಿ
ಚಿತ್ರದುರ್ಗ – ರಘು ಆಚಾರ್/ ಭಾವನ
ಹೊಸದುರ್ಗ – ಡಿ.ಜಿ ಗೋವಿಂದಪ್ಪ
ಹಿರಿಯೂರು – ಡಿ ಸುಧಾಕರ್
ಹೊಳಲ್ಕೆರೆ – ಅಂಜನೇಯ,

ಬೆಂಗಳೂರು ಅಭ್ಯರ್ಥಿಗಳ ಪಟ್ಟಿ

ಕೆ.ಆರ್ ಪುರಂ – ಭೈರತಿ ಬಸವರಾಜ್

ಮಹಾದೇವಪುರ – ಎ.ಸಿ ಶ್ರೀನಿವಾಸ
ಬೊಮ್ಮನಹಳ್ಳಿ – ಕವಿತಾರೆಡ್ಡಿ/ ಸೌಮ್ಯರೆಡ್ಡಿ
ರಾಜಾಜಿನಗರ – ಮಂಜುಳಾನಾಯ್ಡು, ಪದ್ಮಾವತಿ, ಮಂಜುನಾಥ ಗೌಡ,
ಚಿಕ್ಕಪೇಟೆ – ಆರ್, ವಿ ದೇವರಾಜ್
ಯಲಹಂಕ – ಗೋಪಾಲ ಕೃಷ್ಣ
ಮಲ್ಲೇಶ್ವರ – ಎಂ.ಆರ್ ಸೀತಾರಾಂ, ರಕ್ಷಿತ್ ಶಿವರಾಂ,ರಾಕ್ ಲೈನ್ ವೆಂಕಟೇಶ
ಯಶವಂತಪುರ – ಎಸ್ ಟಿ ಸೋಮಶೇಖರ್
ಆರ್.ಆರ್ ನಗರ – ಮುನಿರತ್ನ
ಬಸವನಗುಡಿ – ಬಿ ಕೆ ಚಂದ್ರಶೇಖರ್ / ಸುಧೀಂದ್ರ
ಶಿವಾಜಿನಗರ – ರೋಷನ್ ಬೇಗ್
ಶಾಂತಿನಗರ – ಹ್ಯಾರಿಸ್
ಸಿ.ವಿ ರಾಮನ್ ನಗರ – ಮಹಾದೇವಪ್ಪ/ ಸುನೀಲ್ ಬೋಸ್ / ಪಿ.ರಮೇಶ್/
ಚಾಮರಾಜಪೇಟೆ – ಜಮೀರ್ ಅಹಮದ್
ಪುಲಕೇಶಿನಗರ – ಅಖಂಡ ಶ್ರೀನಿವಾಸ ಮೂರ್ತಿ,ಪ್ರಸನ್ನ ಕುಮಾರ್
ಗಾಂಧಿನಗರ – ದಿನೇಶ್ ಗುಂಡೂರಾವ್
ಬ್ಯಾಟರಾಯಣಪುರ – ಕೃಷ್ಣಬೈರೇಗೌಡ
ಹೆಬ್ಬಾಳ – ಬೈರತಿ ಸುರೇಶ್
ಬಿಟಿಎಂ ಲೇಔಟ್- ರಾಮಲಿಂಗರೆಡ್ಡಿ
ಜಯನಗರ – ಸೌಮ್ಯರೆಡ್ಡಿ / ಎಂ ಸಿ ವೇಣುಗೋಪಾಲ
ಗೋವಿಂದ ರಾಜು ನಗರ- ಪ್ರಿಯಾ ಕೃಷ್ಣ
ವಿಜಯನಗರ- ಎಂ.ಕೃಷ್ಣಪ್ಪ
ಸರ್ವಜ್ಞನಗರ – ಕೆ.ಜೆ ಜಾರ್ಜ್‌

ಬೆಳಗಾವಿ ಜಿಲ್ಲೆ
ಬೆಳಗಾವಿ ಉತ್ತರ – ಫಿರೋಜ್ ಸೇಠ್
ಯಮಕನಮರಡಿ – ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ – ಲಕ್ಷ್ಮಿ ಹೆಬ್ಬಾಳ್ಕರ್
ಖಾನಾಪುರ – ಅಂಜಲಿ ನಿಂಬಾಳ್ಕರ್
ಕಾಗವಾಡ – ಶ್ರೀಮಂತ ಪಾಟೀಲ
ಚಿಕ್ಕೋಡಿ – ಗಣೇಶ ಹುಕ್ಕೇರಿ
ಗೋಕಾಕ್ – ರಮೇಶ್ ಜಾರಕಿಹೊಳಿ
ಕಿತ್ತೂರು – ಡಿ ಬಿ ಇನಾಮದಾರ್
ರಾಮದುರ್ಗ – ಅಶೋಕ್ ಪಟ್ಟಣ

ಬಾಗಲಕೋಟೆ ಜಿಲ್ಲೆ
ಬಾಗಲಕೋಟೆ – ಹೆಚ್ ವೈ ಮೇಟೆ
ಬದಾಮಿ – ಬಿ ಬಿ ಚಿಮ್ಮನಕಟ್ಟಿ / ಡಾ.ದೇವರಾಜ್ ಪಾಟೀಲ್
ಜಮಖಂಡಿ – ಸಿದ್ದು ನ್ಯಾಮಗೌಡ
ಬೀಳಗಿ – ಜಿ ಟಿ ಪಾಟೀಲ್
ಹು‌ನಗುಂದ – ವಿಜಯಾನಂದ ಕಾಸೆಪ್ಪನವರ
ಮುಧೋಳ – ಆರ್ ಬಿ ತಿಮ್ಮಾಪುರ
ತೇರದಾಳ – ಉಮಾಶ್ರೀ

ತುಮಕೂರು ಜಿಲ್ಲೆ
ತುಮಕೂರು ನಗರ – ರಫೀಕ್ ಅಹಮದ್,
ತುಮಕೂರು ಗ್ರಾಮೀಣ – ನಿಂಗಪ್ಪ
ಶಿರಾ – ಟಿ ಬಿ ಜಯಚಂದ್ರ
ಮಧುಗಿರಿ – ಕೆ ಎನ್ ರಾಜಣ್ಣ
ಪಾವಗಡ – ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ – ಸಂತೋಷ ಜಯಚಂದ್ರ
ತಿಪಟೂರು – ಷಡಕ್ಷರಿ
ಕೊರಟಗೆರೆ – ಡಾ. ಜಿ ಪರಮೇಶ್ವರ್

ವಿಜಯಪುರ ಜಿಲ್ಲೆ
ವಿಜಯಪುರ – ಮಕ್ಬುಲ್ ಬಾಗವಾನ
ಬಸವನ ಬಾಗೇವಾಡಿ – ಶಿವಾನಂದ ಪಾಟೀಲ್
ಇಂಡಿ – ಯಶವಂತರಾಯಗೌಡ ಪಾಟೀಲ್
ಬಬಲೇಶ್ವರ್ – ಎಂ ಬಿ ಪಾಟೀಲ್
ನಾಗಠಾಣ – ರಾಜು ಅಲಗೂರು
ಮುದ್ದೇಬಿಹಾಳ – ಅಪ್ಪಾಜಿಗೌಡ ಪಾಟೀಲ್

ಚಿಕ್ಕಬಳ್ಳಾಪುರ ಜಿಲ್ಲೆ
ಚಿಕ್ಕಬಳ್ಳಾಪುರ – ಸುಧಾಕರ್
ಗೌರಿಬಿದನೂರು – ಶಿವಶಂಕರರೆಡ್ಡಿ
ದೇವನಹಳ್ಳಿ – ಛಲವಾದಿ ನಾರಾಯಣಸ್ವಾಮಿ
ಬಾಗೇಪಲ್ಲಿ – ಸುಬ್ಬರೆಡ್ಡಿ

ಕೋಲಾರ ಜಿಲ್ಲೆ
ಶ್ರೀನಿವಾಸಪುರ – ರಮೇಶ್ ಕುಮಾರ್
ಮುಳಬಾಗಿಲು – ಮಂಜುನಾಥ
ಬಂಗೇರಪೇಟೆ – ನಾರಾಯಣಸ್ವಾಮಿ
ಕೋಲಾರ – ವಿ.ಆರ್ ಸುದರ್ಶನ್

ಚಿಕ್ಕಮಗಳೂರು ಜಿಲ್ಲೆ
ಚಿಕ್ಕಮಗಳೂರು – ಬಿ ಎಲ್ ಶಂಕರ್
ಶೃಂಗೇರಿ – ಟಿ ಡಿ ರಾಜೇಗೌಡ
ಮೂಡಿಗೆರೆ – ಮೋಟಮ್ಮ
ತರಿಕೆರೆ – ಶ್ರೀನಿವಾಸ್

ಚಿತ್ರದುರ್ಗ ಜಿಲ್ಲೆ
ಮೊಳಕಾಲ್ಮೂರು – ಶಶಿಕುಮಾರ್/ ಉಗ್ರಪ್ಪ
ಚಳ್ಳಕೆರೆ – ಕೆ ರಘುಮೂರ್ತಿ
ಚಿತ್ರದುರ್ಗ – ರಘು ಆಚಾರ್/ ಭಾವನ
ಹೊಸದುರ್ಗ – ಡಿ.ಜಿ ಗೋವಿಂದಪ್ಪ
ಹಿರಿಯೂರು – ಡಿ ಸುಧಾಕರ್
ಹೊಳಲ್ಕೆರೆ – ಅಂಜನೇಯ,

ಬಳ್ಳಾರಿ ಜಿಲ್ಲೆ
ಬಳ್ಳಾರಿ ನಗರ – ಅನಿಲ್ ಲಾಡ್ / ಸೂರ್ಯನಾರಾಯಣ ರೆಡ್ಡಿ
ಬಳ್ಳಾರಿ ಗ್ರಾಮೀಣ – ಎನ್ ವೈ ಗೋಪಾಲಕೃಷ್ಣ / ಬಿ ನಾಗೇಂದ್ರ
ಹೊಸಪೇಟೆ(ವಿಜಯನಗರ) – ಆನಂದಸಿಂಗ್
ಸಿರಗುಪ್ಪ – ಬಿ ಎಂ ನಾಗರಾಜ್
ಕೂಡ್ಲಿಗಿ – ಬಿ ನಾಗೇಂದ್ರ
ಹಗರಿಬೊಮ್ಮನಹಳ್ಳಿ – ಭೀಮಾ ನಾಯ್ಕ್ ( ರೆಬೆಲ್)
ಹೂವಿನಹಡಗಲಿ – ಪರಮೇಶ್ವರ್ ನಾಯ್ಕ್
ಸಂಡೂರು – ತುಕಾರಾಂ

ಮೈಸೂರು ಜಿಲ್ಲೆ
ನರಸಿಂಹರಾಜ – ತನ್ವೀರ್ ಸೇಠ್
ಕೃಷ್ಣರಾಜ – ಸೋಮಶೇಖರ್
ಚಾಮರಾಜ – ವಾಸು
ಪಿರಿಯಾಪಟ್ಟಣ – ವೆಂಕಟೇಶ
ವರುಣ – ಡಾ.ಯತೀಂದ್ರ
ಚಾಮುಂಡೇಶ್ವರಿ – ಸಿದ್ದರಾಮಯ್ಯ
ಟೀ ನರಸೀಪುರ – ಹೆಚ್ ಸಿ ಮಹದೇವಪ್ಪ/ ಸುನೀಲ್ ಬೋಸ್
ನಂಜನಗೂಡು – ಕಳಲೇ ಕೇಶವಮೂರ್ತಿ

ಗುಲ್ಬರ್ಗ ಜಿಲ್ಲೆ
ಸೇಡಂ – ಶರಣಪ್ರಕಾಶ ಪಾಟೀಲ್
ಚಿಂಚೊಳ್ಳಿ – ಉಮೇಶ ಜಾಧವ
ಗುಲ್ಬರ್ಗ ಗ್ರಾಮೀಣ – ಪ್ರಿಯಾಂಕ್ ಖರ್ಗೆ
ಗುಲ್ಬರ್ಗ ದಕ್ಷಿಣ –
ಗುಲ್ಬರ್ಗ ಉತ್ತರ
ಆಳಂದ – ಬಿ ಆರ್ ಪಾಟೀಲ್

ಬೀದರ್ ಜಿಲ್ಲೆ
ಬೀದರ್ ದಕ್ಷಿಣ – ಅಶೋಕ ಖೇಣಿ / ಚಂದ್ರಸಿಂಗ್
ಹುಮನಾಬಾದ್ – ರಾಜಶೇಖರ ಪಾಟೀಲ್
ಭಾಲ್ಕಿ – ಈಶ್ವರ ಖಂಡ್ರೆ
ಔರಾದ್ – ಭೀಮಸೇನರಾವ್ ಸಿಂಧೆ/ ವೇಳೆ ಜಯಕುಮಾರ ಕೌಡಾಳೆ
ಬೀದರ – ರಹೀಮ್ ಖಾನ್
ಬಸವಕಲ್ಯಾಣ – ನಾರಾಯಣ / ಶಿವರಾಜ್ ನರಶೆಟ್ಟಿ

ಉತ್ತರ ಕನ್ನಡ ಜಿಲ್ಲೆ
ಶಿರಸಿ – ಭೀಮಣ್ಣ ಟಿ ನಾಯ್ಕ್ / ನಿವೇದಿತ್ ಆಳ್ವ
ಯಲ್ಲಾಪುರ – ಶಿವರಾಮ ಹೆಬ್ಬಾರ್
ಕಾರವಾರ – ಸತೀಶ ಸೈಲ್
ಹಳಿಯಾಳ – ಆರ್ ವಿ ದೇಶಪಾಂಡೆ
ಭಟ್ಕಳ – ಮಂಕಾಳ ವೈದ್ಯ
ಕುಮಟಾ – ಶಾರದಾ ಶೆಟ್ಟಿ

ಶಿವಮೊಗ್ಗ ಜಿಲ್ಲೆ
ಶಿವಮೊಗ್ಗ ನಗರ – ಪ್ರಸನ್ನ ಕುಮಾರ್
ಸೊರಬ – ರಾಜು ತಲ್ಲೂರು/ಶ್ರೀಧರ/ ಬಾಸೂರ್ ಚಂದ್ರೇಗೌಡ
ಸಾಗರ – ಕಾಗೋಡು ತಿಮ್ಮಪ್ಪ/ ರಾಜ ನಂದಿನಿ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ
ಭದ್ರಾವತಿ – ಸಂಗಮೇಶ / ಸಿಎಂ ಇಬ್ರಾಹಿಂ
ಶಿಕಾರಿಪುರ – ಗೋಣಿ ಮಾಲತೇಶ / ಪ್ರಸನ್ನ ಕುಮಾರ್(mlc)

ಕೊಡಗು ಜಿಲ್ಲೆ
ಮಡಿಕೇರಿ – ವಿಜಯಕುಮಾರ್

ಧಾರವಾಡ ಜಿಲ್ಲೆ
ಧಾರವಾಡ – ವಿನಯ ಕುಲಕರ್ಣಿ
ಹುಬ್ಬಳ್ಳಿ – ಧಾರವಾಡ ಪೂರ್ವ – ಅಬ್ಬಯ್ಯ ಪ್ರಸಾದ್
ಕಲಘಟಗಿ – ಸಂತೋಷ್ ಲಾಡ್
ಕುಂದಗೋಳ – ಸಿ ಎಸ್ ಶಿವಳ್ಳಿ
ಹುಬ್ಬಳ್ಳಿ- ಧಾರವಾಡ ಕೇಂದ್ರ – ನಾಗರಾಜ್ ಛಬ್ಬಿ
ಹುಬ್ಬಳ್ಳಿ ಧಾರವಾಡ ಪಶ್ಚಿಮ – ದೀಪಕ್ ಚಿಂಚೊಳ್ಳಿ / ಸ್ವಾತಿ ಮಳಗಿ

ಗದಗ ಜಿಲ್ಲೆ
ಗದಗ – ಹೆಚ್ ಕೆ ಪಾಟೀಲ್
ನರಗುಂದ – ಬಿ ಆರ್ ಯಾವಗಲ್
ನವಲಗುಂದ – ವಿಜಯ ಕುಲಕರ್ಣಿ
ರೋಣ – ಜಿ ಎಸ್ ಪಾಟೀಲ
ಶಿರಹಟ್ಟಿ – ರಾಮಕೃಷ್ಣ ದೊಡ್ಡಮನಿ

ಹಾಸನ ಜಿಲ್ಲೆ
ಅರಕಲಗೂಡು – ಎ ಮಂಜು

ಮಂಡ್ಯ ಜಿಲ್ಲೆ
ಮಂಡ್ಯ – ಅಂಬರೀಷ್
ನಾಗಮಂಗಲ – ಚೆಲುವರಾಯಸ್ವಾಮಿ
ಮಳವಳ್ಳಿ – ನರೇಂದ್ರಸ್ವಾಮಿ
ಪಾಂಡವಪುರ – ದರ್ಶನ ಪುಟ್ಟಣ್ಣಯ್ಯಗೆ (ಬೆಂಬಲ)
ಕೆ ಆರ್ ಪೇಟೆ – ಚಂದ್ರಶೇಖರ್
ಶ್ರೀರಂಗಪಟ್ಟಣ – ರಮೇಶ ಬಂಡಿಸಿದ್ದೇಗೌಡ

ರಾಮನಗರ ಜಿಲ್ಲೆ
ಕನಕಪುರ – ಡಿ ಕೆ ಶಿವಕುಮಾರ್
ಮಾಗಡಿ – ಹೆಚ್ ಸಿ ಬಾಲಕೃಷ್ಣ
ಸಿಂಧನೂರು – ಹಂಪನಗೌಡ ಬಾದರ್ಲಿ/ ಬಸನಗೌಡ ಬಾದರ್ಲಿ

ಕೊಪ್ಪಳ ಜಿಲ್ಲೆ
ಕೊಪ್ಪಳ – ಬಸವರಾಜ ಹಿಟ್ನಾಳ
ಕುಷ್ಟಗಿ – ಅಮರೇಗೌಡ ಬಯ್ಯಾಪುರ
ಗಂಗಾವತಿ – ಇಕ್ಬಾಲ್ ಅನ್ಸಾರಿ
ಕನಕಗಿರಿ – ಶಿವರಾಜ ತಂಗಡಗಿ
ಯಲ್ಬುರ್ಗ – ಬಸವರಾಜ ರಾಯರೆಡ್ಡಿ

ಮಂಗಳೂರು/ಉಡುಪಿ ಜಿಲ್ಲೆ
ಮೂಡಬಿದರಿ – ಅಭಯಚಂದ್ರ ಜೈನ/ ಐವಾನ್ ಡಿಸೋಜ
ಮಂಗಳೂರು ನಗರ ಉತ್ತರ – ಮೋಯುದ್ದೀನ ಬಾವಾ
ಮಂಗಳೂರು ದಕ್ಷಿಣ – ಲೋಬೋ
ಮಂಗಳೂರು ನಗರ – ಯು ಟಿ ಖಾದರ್
ಬಂಟ್ವಾಳ – ರಮಾನಾಥ ರೈ
ಪ್ರಮೋದ ಮಧ್ವರಾಜ್, ವಿನಯಕುಮಾರ ಸೊರಕೆ