ನವದೆಹಲಿ; ಕೇಂದ್ರ ಸರಕಾರದಿಂದ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು ಪ್ರಧಾನಮಂತ್ರಿ ಮುದ್ರಾ ಯೋಜನೆಯ ಸಾಲ ಪಡೆದವರಿಗೆ, ಸಾಲದ ಬಡ್ಡಿ ಮನ್ನಾ ಮಾಡಿದೆ.
ಜೊತೆಗೆ ಮುದ್ರಾ ಯೋಜನೆಯ ಶಿಶು ವಿಭಾಗದಲ್ಲಿ ಸಾಲ ಪಡೆಯುವವರಿಗೆ ಶೇ. 2 ರಷ್ಟು ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಶಿಶು ವಿಭಾಗದಲ್ಲಿ ಯಾವುದೇ ಜಾಮೀನಿಲ್ಲದೆ ಫಲಾನುಭವಿಗಳಿಗೆ 50 ಸಾವಿರ ರೂ. ಸಾಲ ನೀಡಲಾಗುತ್ತದೆ.