ಬೆಂಗಳೂರು :  ಚಿತ್ರದುರ್ಗದಿಂದ ಹೊರಟ ಹೆಚ್.ಡಿ. ಕುಮಾರ ಸ್ವಾಮಿ  ಅವರು ರಾತ್ರಿ ಅಂಬರೀಶ್ ನೀವಾಸಕ್ಕೆ ತೆರಳಿ ಸುಮಾರು ಒಂದು ಗಂಟೆಯವರಗೆ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಈ ಗಾಗಲೇ ಅಂಬರೀಶ್ ಅವರು ಈ ಚುನಾವಣೆಯಿಂದ ಹಾಗೂ ಕಾಂಗ್ರೆಸ್ ಮನೆಯಿಂದ ದೂರ ಉಳಿದಿದ್ದಾರೆ. ಇದನ್ನು ಬಳಿಸಿಕೊಳ್ಳಲು ಕುಮಾರಸ್ವಾಮಿಯವರು ಭೇಟಿ ಇರಬಹುದು ಎಂಬುದು ಲೆಕ್ಕಾಚಾರವಾಗಿದೆ.

ಆದರೆ ಚುನಾವಣೆಯ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಂಬರೀಶ್ ಅವರು ಜೆಡಿಎಸ್ ತೆಕ್ಕೆಗೆ ಬರುವ ಲಕ್ಷಣಗಳು ಇವೆ ಎಂಬುದು ರಾಜಕೀಯವಲಯದಲ್ಲಿ ಚರ್ಚೆ. ಕು