ಬೆಂಗಳೂರು: ಬಿಜೆಪಿಯವರ ಜೊತೆ ಸೇರಿ ರಾತ್ರೋರಾತ್ರಿ ಸಿಎಂ ಆಗಿದ್ದು ಹಿಂಬಾಗಿಲು ರಾಜಕೀಯ ಎಂದು ಎಸ್.ಎಂ.ಕೃಷ್ಣ ಅವರು ಸಿಎಂ ಎಚ್ಡಿಕೆಗೆ ಬಗ್ಗೆ ಎಸ್.ಎಂ.ಕೃಷ್ಣ ಹೇಳಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಲದಲ್ಲಿ ಒಂದು ಬಾರಿ ಜೆಡಿಎಸ್ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಪರಿಸ್ಥಿತಿಬಂದಿತ್ತು. ಆಗ ಮುಖ್ಯಮಂತ್ರಿ ಗಾದಿಗೆ ನನ್ನ ಹೆಸರು ಕೇಳಿ ಬಂದಿತ್ತು. ಆಗ ನನ್ನನ್ನು ರಾಜ್ಯದಿಂದ ಹೊರ ಕಳಿಸಿ ಕೇಂದ್ರಕ್ಕೆ ಸೀಮಿತಗೊಳಿಸಲಾಯಿತು. ಆಂದಿನ ಗೌಡರ ತಂತ್ರ ಅರ್ಥವಾಗಲ್ವೆ ಎಂದು ಹೇಳಿದ್ದಾರೆ.!