ನವದೆಹಲಿ: ಜುಲೈ ತಿಂಗಳಿನಲ್ಲಿ ಸುಪ್ರಿಂಕೋರ್ಟ್ ಸುಮಾರು 31.24 ಟಿಎಂಸಿ ನೀರನ್ನು ತಮಿಳು ನಾಡಿಗೆ  ಹರಿಸಬೇಕು ಅಂತ ತನ್ನ ಆದೇಶದಲ್ಲಿ ಹೇಳಿದ್ದನ್ನ ಇಂದು  ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತನ್ನ ಮೊದಲ ಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಪುನರುಚ್ಚರಿಸಿದೆ.

ಇದೇ ವೇಳೆ ರಾಜ್ಯದ ಪ್ರತಿನಿಧಿಗಳಾಗಿ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಗೂ ಕಾವೇರಿ ನೀರಾವರಿ ನಿಗಮದ ಸಭೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಜುಲೈ ತಿಂಗಳಿನಲ್ಲಿ ಬಿಡಬೇಕಾಗಿರುವ ನೀರನ್ನು ಸುಪ್ರಿಂಕೋರ್ಟಿನ ಆದೇಶದಂತೆ ನೀರು ಹರಿಸಿ ಅಂತ ಕರ್ನಾಟಕಕ್ಕೆ ಹೇಳಿದೆ.