ಬೆಂಗಳೂರು: ಕರ್ನಾಟಕ ಕಾರ್ಯ ಪತ್ರಕರ್ತರ ಸಂಘ ಪ್ರತಿ ವರ್ಷ ನೀಡುವ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರಕಟ ಮಾಡಿದೆ.
2017-18 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಸಂಘದ 33ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಜ.20 ಹಾಗೂ 21 ರಂದು ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.
ಅತ್ಯುತ್ತಮ ಕ್ರೀಯಾಶೀಲ ಪತ್ರಕರ್ತರಿಗೆ ಕೊಡಮಾಡುವ ಪ್ರಶಸ್ತಿಗಳು….
೧.ಶ್ರೀ ಡಿ.ವಿ ಗುಂಡಪ್ಪ ಪ್ರಶಸ್ತಿ: ಮಹಾದೇವಪ್ರಕಾಶ್ ಸಂಪಾದಕರು ಈ ಭಾನುವಾರ ಪತ್ರಿಕೆ
೨. ಶ್ರೀ ಗರುಡನ ಗಿರಿ ನಾಗರಾಜ್ ಪ್ರಶಸ್ತಿ: ಗುಡಿಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು
೩. ಶ್ರೀ ಎಸ್.ವಿ ಜಯಶೀಲರಾವ್ ಪ್ರಶಸ್ತಿ: ವೀರಭದ್ರಪ್ಪಗೌಡ ಪತ್ರಕರ್ತರು ಬಳ್ಳಾರಿ
೪.ಶ್ರೀ ಡಾ. ಎಂ.ಎಂ ಕಲ್ಬುರ್ಗಿ ಪ್ರಶಸ್ತಿ: ಡಾ. ಸರೂಜ್ ಕಾಟ್ಕರ್ ಹಿರಿಯ ಪತ್ರಕರ್ತರು ಬೆಳಗಾವಿ
೫. ಶ್ರೀ ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಬಸವರಾಜಸ್ವಾಮಿ ಸಂಪಾದಕರು ಸುದ್ದಿಮೂಲ ರಾಯಚೂರು
೬. ಶ್ರೀ ಎಂ. ನಾಗೇಂದ್ರರಾವ್ ಪ್ರಶಸ್ತಿ: ದೇಶಾದ್ರಿ ಶಿವಮೊಗ್ಗ. ಕನ್ನಡ ಪ್ರಭ ಬೆಂಗಳೂರು
೭. ಶ್ರೀ ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ: ಆರ್.ಟಿ ವಿಠಲಮೂರ್ತಿ, ಪತ್ರಕರ್ತರು ಬೆಂಗಳೂರು
೮.ಶ್ರೀ ಮಿಂಚುಶ್ರೀನಿವಾಸ್ ಪ್ರಶಸ್ತಿ: ವೈ.ಗ ಜಗದೀಶ್ ಹಿರಿಯ ಪತ್ರಕರ್ತರು ಪ್ರಜಾವಾಣಿ
ಲೇಖನ ,ವರದಿ ಬರಹಗಳ ಆಧರಿಸಿ ಕೊಡ ಮಾಡುವ ಪ್ರಶಸ್ತಿಗಳುವಿಶೇಷ ಪ್ರಶಸ್ತಿಗಳು.
ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ( ಗ್ರಾಮಾಂತರ ಭಾಗದಲ್ಲಿ ೨೦ ವರ್ಷ ಸೇವೆ ಸಲ್ಲಿಸಿರುವ ಹಿರಿಯ ಮಹಿಳಾ ಪತ್ರಕರ್ತರಿಗೆ ): ಎಂ.ಎಚ್ ನೀಲಾ
ಬದರಿನಾಥಹೊಂಬಾಳೆ ಪ್ರಶಸ್ತಿ(ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ನ ಪತ್ರಕರ್ತರೊಬ್ಬರಿಗೆ ): ಜಿ..ಆರ್ ಉದಯಕುಮಾರ್ ಇಂಡಿಯನ್ ಎಕ್ಸ್ ಪ್ರೆಸ್ . ಹಾಸನ
ಪಿ.ಆರ್ ರಾಮಯ್ಯ ಸ್ಮಾರಕ ಪ್ರಶಸ್ತಿ(ಪತ್ರಿಕೋದ್ಯಮದಲ್ಲಿ ಮತ್ತು ಪತ್ರಿಕಾ ಸಂಘಟನೆಗಳಲ್ಲಿ ದೀರ್ಘ ಸೇವೆಸಲ್ಲಿಸಿದವರಿಗೆ ) : ಡಾ. ಕೆ ಉಮೇಶ್ವರ್ ಹಿರಿಯ ಪತ್ರಕರ್ತರು ಬೆಂಗಳೂರು
ಡಿವಿಜಿ ಪ್ರಶಸ್ತಿ( ಪತ್ರಕರ್ತರ ರಾಜ್ಯ ಸಮ್ಮೇಳನ ನಡೆಯುವ ಜಿಲ್ಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿದರವರಿಗೆ): ಜೆ.ಆರ್ ಕೆಂಚೇಗೌಡ, ಸಂಪಾದಕರು ಪ್ರಜೋದಯ ಹಾಸನ
ಕಿಡಿಶೇಷಪ್ಪ ಪ್ರಶಸ್ತಿ( ಸಣ್ಣಮತ್ತು ಮಧ್ಯಮ ಪತ್ರಿಕೆಯ ಸಂಪಾದಕರೊಬ್ಬರಿಗೆ): ಬಸವೇಗೌಡ ಸಂಪಾದಕರು,ನುಡಿಭಾರತಿ ಮಂಡ್ಯ
ಆರ್.ಶಾಮಣ್ಣ ಪ್ರಶಸ್ತಿ (ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ): ಸುವರ್ಣಟೈಮ್ಸ್ ಆಫ್ ಕರ್ನಾಟಕ ,ಬೆಂಗಳೂರು
ಜಿ.ನಾರಾಯಸ್ವಾಮಿ ಪ್ರಶಸ್ತಿ(ಅತ್ಯುತ್ತಮ ಗ್ರಾಮಾಂತರ ವರದಿಗೆ): ಶ್ರೀಕಾಯಪಂಡ ಶಶಿಸೋಮಯ್ಯ, ವರದಿಗಾರರು ಶಕ್ತಿ ದಿನಪತ್ರಿಕೆ ಕೊಡಗು
ಪಟೇಲ್ ಭೈರಹನುಮಯ್ಯ ಪ್ರಶಸ್ತಿ( ಅತ್ಯುತ್ತಮ ಮಾನವೀಯ ವರದಿಗೆ): ಮಯಾಶರ್ಮ,ವರದಿಗಾರರು ಎನ್.ಡಿ ಟಿವಿ ಬೆಂಗಳೂರು
ಗಿರಿಧರ್ ಪ್ರಶಸ್ತಿ(ಅತ್ಯುತ್ತಮ ಅಪರಾಧ ವರದಿಗೆ): ಶ್ರೀ ಕೆ.ಗಿರೀಶ್, ವಿಜಯಕರ್ನಾಟಕ ಬೆಂಗಳೂರು
ಬಿ.ಎಸ್ ವೆಂಕಟರಾಂ ಪ್ರಶಸ್ತಿ(ಅತ್ಯುತ್ತಮ ಸ್ಕೂಪ್ ವರದಿ):ಧ್ಯಾನ್ ಪೊಣಚ್ಚ,ವರದಿಗಾರರು ಹೊಸದಿಗಂತ ಬೆಂಗಳೂರು
ಎ.ಎಲ್ ನಾಗೇಶ್ ವಿಜಯಕರ್ನಾಟಕ ಚನ್ನರಾಯಪಟ್ಟಣ
ಖಾದ್ರಿಶಾಮಣ್ಣ ಪ್ರಶಸ್ತಿ( ಅತ್ಯುತ್ತಮ ವಿಮರ್ಶಾತ್ಮಕ ಲೇಖನಕ್ಕೆ): ಕೆಂಚೇಗೌಡ ವಿಜಯ ಕರ್ನಾಟಕ, ರವಿಪ್ರಕಾಶ್ ಪ್ರಜಾವಾಣಿ.
ಕೆ.ಎ ನೆಟ್ಟಕಲ್ಲಪ್ಪ ಪ್ರಶಸ್ತಿ(ಅತ್ಯುತ್ತಮ ಕ್ರೀಡಾವರದಿಗೆ):
ಡಿ.ಪಿ ರಘುನಾಥ್ ವರದಿಗಾರರು ವಿಜಯವಾಣಿ, ಬಿ.ಆರ್ .ವಿಶ್ವನಾಥ್ ಸಂಜೆವಾಣಿ ಬೆಂಗಳೂರು
ಮಂಗಳ ಎಂ.ಸಿ ವರ್ಗಿಸ್ ಪ್ರಶಸ್ತಿ(ವಾರಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನಕ್ಕೆ ): ಬೆನಕನಹಳ್ಳಿ ಶೇಖರಗೌಡ, ಹಿರಿಯ ಪತ್ರಕರ್ತರು, ಶ್ರೀಮತಿ ಶಾಂತಲಾ ಧರ್ಮರಾಜು ಸಂಪಾದಕರು ಕಸ್ತೂರಿ
ಮಂಡಿಬೆಲೆ ರಾಜಣ್ಣ ಪ್ರಶಸ್ತಿ(ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ ) : ಎಂ.ಎಸ್ ಬಸವಣ್ಣ ಮೈಸೂರು , ಚಂದ್ರಮೋಹನ್ ಕುಶಾಲನಗರ
ಆರ್. ಎಲ್ ವಾಸುದೇವರಾವ್ ಪ್ರಶಸ್ತಿ ( ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ ):ಶಿವಮೂರ್ತಿ ಜಪ್ತಿಮಠ, ವರದಿಗಾರರು ವಿಜಯಕರ್ನಾಟಕ ಮೈಸೂರು
ಆರ್.ಎಲ್ ವಾಸುದೇವರಾವ್ ಪ್ರಶಸ್ತಿ( ವನ್ಯಜೀವಿಗಳ ಕುರಿತ ಅತ್ಯುತ್ತಮವರದಿಗೆ): ರಶ್ಮಿಭಟ್ ವರದಿಗಾರರು ದಿ ಹಿಂದೂ ಪತ್ರಿಕೆ
ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ( ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ವರದಿ):ಹೇಮಾವೆಂಕಟ್ ಪ್ರಜಾವಾಣಿ
ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ( ಗ್ರಾಮೀಣ ಜನಜೀವನ ಕುರಿತ ಅತ್ಯುತ್ತಮ ವರದಿ): ಬಸವರಾಜ್ ಹವಲ್ದಾರ್ , ಪ್ರಜಾವಾಣಿ
ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ(ಬೆಂಗಳೂರು ಜಿಲ್ಲೆ ಅಭಿವೃದ್ದಿ ಕುರಿತು):ಗಿರೀಶ್ ಗರಗ ವಿಜಯವಾಣಿ ,
ನಾಗರತ್ನ , ವಿಶ್ವವಾಣಿ
ಯಜಮಾನ್ ಟಿ ನಾರಾಯಣಪ್ಪ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಕೃಷಿವರದಿ): ಕೀರ್ತನ ಸಂಯುಕ್ತಕರ್ನಾಟಕ ಬೆಳಗಾವಿ. ಕೀರ್ತಿ ಪ್ರಸಾದ್ ಉದಯವಾಣಿ
ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ( ಅತ್ಯುತ್ತಮ ಲೇಖನಕ್ಕೆ):
ಝಕ್ರೀಯಾ, ಸುವರ್ಣಟೈಮ್ಸ್ ಆಫ್ ಕರ್ನಾಟಕ, ಸಿ.ಎಸ್ ಬೋಪಯ್ಯ ಹಿರಿಯ ಪತ್ರಕರ್ತರು
ಅಪ್ಪಾಜಿ ಸ್ಮಾರಕ ಪ್ರಶಸ್ತಿ(ಅತ್ಯುತ್ತಮ ಚಲನ ಚಿತ್ರ ವರದಿಗೆ); ಶರಣುಹೊನ್ನೂರು ವಿಜಯ ಕರ್ನಾಟಕ ಬೆಂಗಳೂರು.
ಇವರುಗಳಿಗೆ ಸಿಕ್ಕಿವೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.