ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 4014 ನಾಗರಿಕ ಮತ್ತು ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಿದೆ.

ಸಿವಿಲ್ ಕಾನ್ಸ್‌ಟೇಬಲ್ – 558 (ಕಲ್ಯಾಣ ಕರ್ನಾಟಕ) ಜುಲೈ 09, ಸಶಸ್ತ್ರ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್) – 444 (ಕಲ್ಯಾಣ ಕರ್ನಾಟಕ) ಜುಲೈ 09, ನಾಗರಿಕ ಕಾನ್ಸ್‌ಟೇಬಲ್ (2007) ಜುಲೈ 13, ಸಶಸ್ತ್ರ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್ ) -1005: ಜುಲೈ 13 ಅರ್ಜಿ ಸಲ್ಲಿಸಲು ಕಡೆ ದಿನವಾಗಿದೆ.