ಬೆಂಗಳೂರು: ಕಾಂಗ್ರೆಸ್ ಸಚಿವರಿಗೆ ಯಾರಿಗೆ ಯಾವ ಖಾತೆ ಎಂಬದು ಫೈನಲ್ ಆಗಿದೆ ಎಂಬ ಸುದ್ದಿ ಕಾಂಗ್ರಸ್ ವಲಯದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಪ್ರಮುಖ ಖಾತೆಗಳು ಯಾರ ಮಡಲಿಗೆ ಎಂಬ ಪಟ್ಟಿ ಇಲ್ಲಿದೆ ನೋಡಿ.!

 ಕೃಷ್ಣ ಭೈರೇಗೌಡ – ಕಾನೂನು ಮತ್ತು ಸಂಸದೀಯ ವ್ಯವಹಾರ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್

ಜಯಮಾಲಾ -ಮಹಿಳಾ ಮತ್ತು ಮಕ್ಕಳ ಕಲ್ಯಾಣ

ಜಿ ಪರಮೇಶ್ವರ್ -ಗೃಹ, ಬೆಂಗಳೂರು ಅಭಿವೃದ್ಧಿ,
ಡಿ ಕೆ ಶಿವಕುಮಾರ್ -ಜಲಸಂಪನ್ಲೂಲ, ವೈದ್ಯಕೀಯ ಶಿಕ್ಷಣ
ಆರ್ ವಿ ದೇಶಪಾಂಡೆ – ಉನ್ನತ ಶಿಕ್ಷಣ, ಪ್ರವಾಸೋದ್ಯಮ
ಕೆ.ಜೆ.ಜಾರ್ಜ್ – ಬೃಹತ್ ಕೈಗಾರಿಕೆ ಮತ್ತು ವಾಣಿಜ್ಯ
ಪುಟರಂಗ ಶೆಟ್ಟಿ -ಬಂದರು, ಒಳನಾಡು ಸಾರಿಗೆ, ಮೀನುಗಾರಿಕೆ

ಜಮೀರ್ ಅಹ್ಮದ್ -ಆಹಾರ ಮತ್ತು ನಾಗರಿಕ ಪೂರೈಕೆ, ವಕ್ಫ್
ಪ್ರಿಯಾಂಕ್ ಖರ್ಗೆ – ಸಮಾಜ ಕಲ್ಯಾಣ/ ಐಟಿ ಬಿಟಿ
ಶಿವಾನಂದ ಪಾಟೀಲ್ – ಕೃಷಿ,
ಯು ಟಿ ಖಾದರ್ – ಮೂಲಭೂತ ಸೌಕರ್ಯ ಮತ್ತು ನಗರಾಭೀವೃದ್ದಿ
ರಾಜಶೇಖರ್ ಪಾಟೀಲ್ – ಪೌರಾಡಳಿತ
ವೆಂಕಟರಮಣಪ್ಪ -ಕಾರ್ಮಿಕ
ಆರ್ ಶಂಕರ್ -ಯುವಜನ ಮತ್ತು ಕ್ರೀಡೆ
ರಮೇಶ್ ಜಾರಕಿಹೊಳಿ – ಅರಣ್ಯ ಇಲಾಖೆ ,ಗಣಿ ಭೂ ವಿಜ್ಞಾನ
ಶಿವಶಂಕರ್ ರೆಡ್ಡಿ -ವಸತಿ
ಕಡೇ ಗಳಿಗೆಯಲ್ಲಿ ಕೆಲ ಖಾತೆಗಳು ಬದಲಾದರೂ ಆಶ್ಚರ್ಯಪಡಬೇಕಾಗಿಲ್ಲ.!