ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆಮಾಡಿದೆ. ಮುಖ್ಯಾಂಶಗಳು ಇಲ್ಲಿದೆ.

ಆ ಪ್ರಣಾಳಿಕೆಯ  ಹೆಸರು ‘ಹಮ್ ನಿಭಾಯೆಂಗೆ ಎಂದು ಹೆಸರಿಡಲಾಗಿದೆ.
ಬಡತನ, ಶಿಕ್ಷಣ, ಉದ್ಯೋಗ, ರೈತರ ಸಮಸ್ಯೆಗೆ ಆದ್ಯತೆ.
2020ರೊಳಗೆ ಖಾಲಿ ಇರುವ 20 ಲಕ್ಷ ಸರ್ಕಾರಿ ಉದ್ಯೋಗ ಭರ್ತಿ.
ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ 72 ಸಾ.ರೂ.
ಜಿಡಿಪಿಯ 6%ರಷ್ಟು ಹಣ ಶಿಕ್ಷಣಕ್ಕೆ ಬಳಕೆ.
ರೈತರಿಗಾಗಿ ಪ್ರತ್ಯೇಕ ಬಜೆಟ್
ಆಮದು ವಸ್ತುಗಳಿಗೆ ಜಿ.ಎಸ್.ಟಿ ವಿನಾಯಿತಿ.
ಜಮ್ಮು-ಕಾಶ್ಮೀರ ಅಭಿವೃದ್ಧಿಗೆ ಒತ್ತು ನೀಡಲಿದ್ದು ಇನ್ನೂ ಹಲವಾರು ಜಪರ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗಿದೆಯಂತೆ.!