ನವದೆಹಲಿ: ಪದೇ ಪದೆ  ಕಾಂಗ್ರೆಸ್ ಪಕ್ಷದಲ್ಲಿ ಹೈಕಮಾಂಡ್ ಎಂಬ ಪದ ಬಳಕೆ ಆಗುತ್ತಲೇ ಇರುತ್ತದೆ. ಏನು ಹೈಕಮಾಂಡ್. ಹೈಕಮಾಂಡ್ ನಲ್ಲಿ ಯಾರು ಇರುತ್ತಾರೆ ಎಂಬುದರ ಬಗ್ಗೆ ಇಲ್ಲಿದೆ ಡಿಟೈಲ್

ಹೈಕಮಾಂಡ್ ನಲ್ಲಿ 23 ಜನರ ಕಾರ್ಯಕಾರಿ ಸಮಿತಿ ಯಾರಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ,

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ,

ಮಾಜಿ ಪ್ರಧಾನಿ ಮನಮೋಹನ್ ಸಿಂಗ್,

ಮೋತಿಲಾಲ್ ವೋರಾ,

ಗುಲಾಬ್ ನಬಿ ಅಜಾದ್,

ಎ.ಕೆ.ಆಂಟನಿ,

ಅಹಮ್ಮದ್ ಪಟೇಲ್,

ಅಂಬಿಕಾ ಸೋನಿ,

ಉಮ್ಮನ್ ಚಾಂಡಿ,

ತರುಣ್ ಗೋಗಾಯ್,

ಆನಂದ್ ಶರ್ಮಾ,

ಮಲ್ಲಿಕಾರ್ಜುನ ಖರ್ಗೆ,

ಸಿದ್ದರಾಮಯ್ಯ,

ಹರೀಶ್ ರಾವತ್,

ಕುಮಾರಿ ಸೆಲ್ಜಾ,

ಮುಕುಲ್ ವಾಸ್ನಿಕ್,

ಅರವಿಂದ್ ಪಾಂಡೆ,

ಕೆ.ಸಿ.ವೇಣುಗೋಪಾಲ್,

ದೀಪಕ್ ಬಾಬರಿಯಾ,

ತರ್ಮದ್ವಾಜ್ ಸಾಹು,

ರಘುವೀರ್ ಮೀನಾ,

ಗೈಖಾಂಗಮ್,

ಅಶೋಕ್ ಗೆಹ್ಲೋಟ್

ಇದ್ದಾರೆ ಇವರಲ್ಲರು ಸೇರಿಕೊಂಡ್ರೆ ಅದೇ ಹೈಕಮಾಂಡ್.!.