ಬೆಂಗಳೂರು :ಕಾಂಗ್ರೆಸ್​ಗೆ 30 ನಿಗಮ ಮಂಡಳಿ ಸ್ಥಾನದ ಪಾಲು ದೊರೆತಿದ್ದು, ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ 20 ಸದಸ್ಯರ ಪಟ್ಟಿ ಸಿದ್ದಪಡಿಸಿಕೊಂಡಿದ್ದರು. ರಾಜ್ಯ ಉಸ್ತುವಾರಿ ಕೆ. ವೇಣುಗೋಪಾಲ್ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪಟ್ಟಿ ಸಿದ್ಧಗೊಂಡಿತು.ಸಂಭಾವ್ಯ ಪಟ್ಟಿ

ರಘುಮೂರ್ತಿ – ಚಳ್ಳಕೆರೆ

ರಘು ಆಚಾರ್ – ಪರಿಷತ್ ಸದಸ್ಯ

ಎಂಟಿಬಿ ನಾಗರಾಜ್ – ಹೊಸಕೋಟೆ
ಎಸ್ ಟಿ ಸೋಮಶೇಖರ್ – ಯಶವಂತ ಪುರ
ಭೈರತಿ ಬಸವರಾಜ್ – ಕೆ.ಆರ್ ಪುರಂ
ಡಾ.ಸುಧಾಕರ – ಚಿಕ್ಕಬಳ್ಳಾಪುರ
ನಾರಯಣ ಸ್ವಾಮಿ – ಬಂಗಾರ ಪೇಟೆ
ನಾಗೇಶ್ (ಪಕ್ಷೇತರ) – ಮುಳಬಾಗಿಲು
ನರೇಂದ್ರ – ಹನೂರು
ರಾಜೇಗೌಡ ಟಿ.ಡಿ – ಶೃಂಗೇರಿ
ಬಿ.ಕೆ ಸಂಗಮೇಶ – ಭದ್ರಾವತಿ
ಬಿ.ಸಿ ಪಾಟೀಲ್ – ಹಿರೇಕೆರೂರು
ಶಿವರಾಮ ಹೆಬ್ಬಾರ – ಯಲ್ಲಾಪುರ
ಖನೀಸ್ ಫಾತೀಮಾ ಖಮರುಲ್ ಇಸ್ಲಾಂ
ರಾಘವೇಂದ್ರ ಹಿಟ್ನಾಳ – ಕೊಪ್ಪಳ
ನಾಗೇಂದ್ರ – ಬಳ್ಳಾರಿ ಗ್ರಾಮೀಣ
ಭೀಮನಾಯ್ಕ್ – ಹಗರಿಬೊಮ್ಮನಹಳ್ಳಿ
ಅಜಯ್ ಸಿಂಗ್ – ಜೇವರ್ಗಿ
ಲಕ್ಷ್ಮೀ ಹೆಬ್ಬಾಳ್ಕರ್ – ಬೆಳಗಾವಿ ಗ್ರಾಮೀಣ
ಗಣೇಶ್ ಹುಕ್ಕೇರಿ – ಚಿಕ್ಕೊಡಿ
ಅಬ್ಬಾಯ ಪ್ರಸಾದ – ಧಾರವಾಡ ಪೂರ್ವ
ರಾಮಪ್ಪ – ಹರಿಹರ
ಬಿ.ನಾರಾಯಣ – ಬಸವಕಲ್ಯಾಣ
ರಂಗನಾಥ – ಕುಣಿಗಲ್
ಪ್ರತಾಪಗೌಡ – ಮಾನ್ವಿ
ರಿಜ್ವಾನ್ ಅರ್ಷದ್ – ಪರಿಷತ್ ಸದಸ್ಯ
ರಹೀಂ ಖಾನ್ – ಬೀದರ್

ಅಮರೇಗೌಡ ಬಯ್ಯಾಪುರ – ಕುಷ್ಟಗಿ