ಬೆಂಗಳೂರು: ಕಾಂಗ್ರೆಸ ನಲ್ಲಿ ಬಂಡಾಯದ ಶಮನ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಇಲ್ಲವಾಗಿದೆ. ಸಚಿವ ಸ್ಥಾನಕ್ಕಾಗಿ ಹರಸಾಹ ಪಟ್ಟರು ಮಂತ್ರಿ ಪಟ್ಟ ಸಿಕ್ಕಿರಲಿಲ್ಲ.

ಈಗ ಕಾಂಗ್ರೆಸ್ ಬಂಡಾಯ ಶಮನಗೊಳಿಸಲು ಐವರಿಗೆ ಮಣೆಹಾಕಲು ಮುಂದಾಗಿದೆ. ಎಂ.ಬಿ. ಪಾಟೀಲ್, ಬಿ.ಕೆ. ಸಂಗಮೇಶ್ವರ್, ಸಿ.ಎಸ್. ಶಿವಳ್ಳಿ, ಈ. ತುಕಾರಾಂ ಹಾಗೂ ರಾಮಲಿಂಗಾರೆಡ್ಡಿ ಅಥವಾ ಎಂ. ಕೃಷ್ಣಪ್ಪ ಇವರಿಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಇದರಿಂದ ಕಾಂಗ್ರೆಸ್ ನಲ್ಲಿರುವ ಭೀನ್ನಮತ ಸ್ವಲ್ಪಮಟ್ಟಿಗೆ ಶಮನವಾಗಲಿದೆಯಂತೆ