ನವದೆಹಲಿ:ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಕಾಂಗ್ರೆಸ್‌ ಪಕ್ಷ  ಬಿಡುಗಡೆ ಮಾಡಿರುವ ಪ್ರಣಾಳಿಕೆ ಬಗ್ಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಕ್ರಿಯೆ ನೀಡಿದ್ದು ಹೀಗೆ.

ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಅಪಾಯಕಾರಿ ಭರವಸೆಗಳನ್ನು ನೀಡಿದೆ. ಈಡೇರಿಸಲಾಗದ ಭರವಸೆಗಳನ್ನು ಹೇಳಿದೆ ದೇಶದ್ರೋಹ ಕಾನೂನನ್ನು ತೆಗೆದುಹಾಕುವುದಾಗಿ ಹೇಳಿರುವ ಪಕ್ಷಕ್ಕೆ ಒಂದೂ ಮತ ಬೀಳಬಾರದೆಂದರು.