ಚಿತ್ರದುರ್ಗ: ಹೊರ ಜಿಲ್ಲೆಯಿಂದ ಬಂದು ಸಂಸದರಾದ ಬಿ.ಎನ್. ಚಂದ್ರಪ್ಪ ಕಳೆದ ಬಾರಿ ಎಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ರು ಅಂದ್ರೆ 4,67,511, ಹಾಗೇ, ಜನಾರ್ದನ ಸ್ವಾಮಿ(ಬಿಜೆಪಿ)- 3,66,220 ಮತ್ತು ಗೂಳಿಹಟ್ಟಿ ಶೇಖರ್- (ಜೆಡಿಎಸ್) 2,02,108 ಮತಗಳು ಬಂದಿದ್ದವು. ಒಟ್ಟು ಅಂತರ 1,01,291 ಮತಗಳಿಂದ ಬಿ.ಎನ್. ಚಂದ್ರಪ್ಪ  ಆಯ್ಕೆ ಆಗಿದ್ದರು.

 

ಕಳೆದ ಬಾರಿಗಿಂತಲೂ ಈ ಬಾರಿ ಮತದಾರರ ಸಂಖ್ಯೆ ಜಾಸ್ತಿ ಆಗಿದೆ. ಈ ಬಾರಿ ಒಟ್ಟು ಮತದಾರರು 17,60,387 ಪುರುಷರು: 889274 ಮಹಿಳೆಯರು: 871009 ಇತರೆ: 104ಮತದಾರರು ಇದ್ದಾರೆ. ಆದ್ರೆ 33713 ಯುವ ಮತದಾರರು ಸೇರ್ಪಡೆ ಆಗಿದ್ದಾರೆ.