ಬೆಂಗಳೂರು: ಕಳೆದ ವರ್ಷಕ್ಕೆ ಬಿಸಿಲನ್ನು ಈ ವರ್ಷಕ್ಕೆ ಹೋಲಿಸದರೆ ಸ್ವಲ್ಪ ಕಡಿಮೆ. ಅಂತ ಹವಮಾನ ಇಲಾಖೆ ಮುನ್ಸೂಚನೆ ಸೂಚನೆ ನೀಡಿದೆ.

ಕಳೆದ ವರ್ಷ ಮಾರ್ಚ್, ಏಪ್ರಿಲ್ ಹಾಗೂ ಜೂನ್ ತಿಂಗಳು ಬಂತಂದ್ರೆ ರಣ ರಣ ಬಿಸಿಲಿಗೆ  ಹೆದರಿ ಬೆವರುತ್ತಿದ್ದ ಜನರಿಗೆ ಈ ಬಾರಿ ಹವಾಮಾನ ಇಲಾಖೆ ಹೇಳಿರುವುದೇನೆಂದ್ರೆ ಈ ಸಾರಿ ಕಳೆದ ಬಾರಿಗಿಂತ ಅಷ್ಟೊಂದು ಬಿಸಿಲು ಈ ಬಾರಿ ಇಲ್ಲ.

ಆದರೆ ಧಗೆ ಏನು ಕಡಿಮೆ ಆಗುವುದಿಲ್ಲ ಎಂದು ಹವಮಾನ ಇಲಾಖೆ ಹೇಳಿರುವುದರ ಜೊತೆಗೆ ದಕ್ಷಿಣಾ ಭಾರತ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ತಾಪಮಾನ ಕಂಡು ಬರುತ್ತದೆ ಎಂದು ಹೇಳಿದೆ.