ನವದೆಹಲಿ: ರಾಜ್ಯದಲ್ಲಿ ಕಲ್ಲಿದ್ದು ಸಮಸ್ಯೆ ತಲೆದೂರಿದೆ. ಕರೆಂಟ್ ಉತ್ಪಾದನೆ ಕಡಿಮೆ ಆಗುತ್ತಿದೆ. ನಮ್ಮಲ್ಲಿರುವ ಕಲ್ಲಿದ್ದಲು ಕೇವಲ 2 ಮತ್ತು ಮೂರು ದಿನಗಳವರಗೆ ಆಗುತ್ತದೆ  ಹಾಗಾಗಿ ಕಲ್ಲಿದ್ದಲು ಪೂರೈಸುವಂತೆ  ಪ್ರಧಾನಿ ಮಂತ್ರಿ ಮೋದಿಅವರಿಗೆ ಮನವಿ ಮಾಡಿದ್ದೇನೆ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳಾಗಿ ನಾಲ್ಕು ವರ್ಷದ ಅನುಭವ ಹಾಗೂ ಮುಖ್ಯ ಮಂತ್ರಿಗಳಾಗಿ  ಕೆಲಸ ಮಾಡಿದ ಅನುಭವವನ್ನು ಆಧರಿಸಿ ಉತ್ತಮ ಆಡಳಿತಕ್ಕೆ ಸಲಹೆ ನೀಡಿದ್ದಾರೆ. ಪ್ರಧಾನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಇದೊಂದು ಸೌಹಾರ್ದವಾಗಿ ಭೇಟಿ ಎಂದು ಹೇಳಿದರು.