ಬೆಂಗಳೂರು: ನವೋದಯ(ನವೋ-ಪ್ರಮತಿ) ಫೌಂಡೇಶನ್ ಸ್ಕೂಲ್ ಆಫ್ ಸಿವಿಲ್ ಸರ್ವಿಸ್ ತನ್ನ ಐದನೇಯ ಆವೃತಿಯ ಸ್ಕಾಲರ್‍ಶಿಪ್ ಪರೀಕ್ಷೇಯನ್ನು ನಡೆಸಲು ಉತ್ಸುಕವಾಗಿದೆ.

ಕರ್ನಾಟಕದ ನಾಗರಿಕ ಸೇವಾ ಪರೀಕ್ಷೆ ಆಕಾಂಕ್ಷಿಗಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಉದ್ದೇಶದೊಂದಿಗೆ ಈ ಅಕಾಡೆಮಿಯು ಪ್ರಾರಂಭಗೊಂಡಿದೆ. ಇದನ್ನು ಮುಂದುವರೆಸಿಕೊಂಡು ಹೋಗುವ ದಿಶೆಯಲ್ಲಿ ಇದೇ ಏಪ್ರಿಲ್ 28ರಂದು ಸ್ಕಾಲರ್‍ಶಿಪ್ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಈ ಪರೀಕ್ಷೆಯನ್ನು ನಮ್ಮೆಲ್ಲರ ಅಚ್ಚುಮೆಚ್ಚಿನ ನವೋದಯ(ನವೋ-ಪ್ರಮತಿ) ಫೌಂಡೇಶನ್ ಸ್ಕೂಲ್ ಆಫ್ ಸಿವಿಲ್ ಸರ್ವಿಸ್ ಯ ಆಶಯಗಳನ್ನು ಸಾಕಾರಗೊಳಿಸುವ ಒಂದು ಪ್ರಯತ್ನ. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೋಸ್ಕರ ಈ ಪರೀಕ್ಷೆಯನ್ನು ಏರ್ಪಡಿಸಲಾಗಿದೆ. ಆದ್ದರಿಂದ ಕರ್ನಾಟಕ ರಾಜ್ಯದ ಆಕಾಂಕ್ಷಿಗಳು ಇದರ ಸದುಪಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸೂಚಿಸಲಾಗಿದೆ.

ಈ ಅರ್ಜಿಯನ್ನು ಹಾಕಲು ಕೊನೆಯ ದಿನಾಂಕ ಎಪ್ರಿಲ್ 20 ಪ್ರವೇಶ ಫೀ 100

ಪರೀಕ್ಷೆ ನಡೆಯುವ ಸ್ಥಳಗಳು : ಮೈಸೂರು,

ಅರ್ಹತೆ

ಪದವಿ ಪೂರೈಸಿರುವ ಹಾಗೂ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯಲು ಅರ್ಹರು ಇರುತ್ತಾರೆ.

ಸ್ಕಾಲರ್‍ಶೀಪ್ ಪರೀಕ್ಷೆಯ ಪಠ್ಯಕ್ರಮ

ಸ್ಕಾಲರ್‍ಶೀಪ್ ಪರೀಕ್ಷೆ ಒಂದು ಸಾಮಾನ್ಯ ಅಧ್ಯಯನ ಪತ್ರಿಕೆಯನ್ನು ಒಳಗೊಂಡಿರುತ್ತದೆ. ಪತ್ರಿಕೆ ವಸ್ತುನಿಷ್ಠ ಮಾದರಿಯಲ್ಲಿ ಇರುತ್ತದೆ.

ಪರೀಕ್ಷೆಯ ಅವಧಿ – 2ಘಂಟೆಗಳು.·

ಪ್ರಶ್ನೆಗಳ ಸಂಖ್ಯೆ -100·

ಪ್ರತಿ ಪ್ರಶ್ನೆಗೆ ಅಂಕಗಳು -2·

ಒಟ್ಟು ಅಂಕಗಳು – 200·

ಪ್ರಶ್ನೆಗಳು ಕನ್ನಡ ಮತ್ತು ಇಂಗ್ಲಿಷ್ಎರಡೂ ಭಾಷೆಯಲ್ಲಿ ಇರುತ್ತವೆ.·

ಪಠ್ಯಕ್ರಮ

ಪ್ರಚಲಿತ ವಿದ್ಯಮಾನಗಳು, ಭಾರತೀಯ ಇತಿಹಾಸ, ಭೂಗೋಳ ಶಾಸ್ತ್ರ ಭಾರತದ ರಾಜಕೀಯ ಮತ್ತು ಸಂವಿದಾನ, ಅರ್ಥಶಾಸ್ತ್ರ, ವಿಜ್ಞಾನ ಮತ್ತು ಮಾನಸಿಕ ಸಾಮಥ್ರ್ಯ·

ಸೂಚನೆ- ಪ್ರತಿಯೊಂದು ತಪ್ಪಾದ ಉತ್ತರಕ್ಕೆ ಆ ಪ್ರಶ್ನೆಗೆ ಮೀಸಲಾದ ಅಂಕಗಳಲ್ಲಿ (1/4)ರಷ್ಟು ಅಂಕಗಳನ್ನು ಕಳೆಯಲಾಗುವುದು.·

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 9880122511, 9686072224

ನೋದಾಯಿಸಿಕೊಳ್ಳಲು ಈ ಜಾಲ ತಾಣಕ್ಕೆ ಭೇಟಿ ನೀಡಿ. ಲಿಂಕ್ ಮೇಲೆ ಕ್ಲಿಕ್ ಮಾಡಿ