ಬೆಂಗಳೂರು: ಸಮಿಶ್ರ ಸರಕಾರದಲ್ಲಿ ಐದು ವರ್ಷ ನಾನೇ ಮುಖ್ಯ ಮಂತ್ರಿ ಅಂತ ಹೇಳುತ್ತಿದ್ದ ಹೆಚ್.ಡಿ.ಕುಮಾರಸ್ವಾಮಿ ಈಗ ರಾಗ ಬದಲಿಸಿದ್ದಾರೆ.!

ಸಮಾರಂಭವೊಂದರಲ್ಲಿ ಮಾತನಾಡಿದ ಸಿಎಂ ಎಚ್ಡಿಕೆ ‘ಇನ್ನು ಒಂದು ವರ್ಷವಾದರೂ ನಾನು ಆಡಳಿತ ಮಾಡುತ್ತೇನೆ.ಅಲ್ಲಿಯವರೆಗೆ ಯಾರೂ ಟಚ್ ಮಾಡೋಕೆ ಆಗಲ್ಲಒಳ್ಳೆಯ ಕೆಲಸ ಮಾಡಲು ಹೊರಟಾಗ ಕಾಲೆಳೆಯುವವರು ಹಲವು ಮಂದಿ ಇರುತ್ತಾರೆ ಅದಕ್ಕೆಲ್ಲಾ ಐ ಡೊಂಟ್ ಕೇರ್ ಅಂತ ಹೇಳಿದ್ದಾರೆ.