ಬೆಂಗಳೂರು: ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದು, ತುಂಬಾ ಸಮಯದಿಂದ ಆ ಖಾತೆ ಬಳಸದಿದ್ದರೆ ಕೂಡಲೇ ನಿಷ್ಕ್ರಿಯಗೊಳಿಸುವುದು ಸೂಕ್ತ.

ಏಕೆಂದ್ರೆ ಒಂದು ವೇಳೆ ಮುಚ್ಚದಿದ್ದರೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ. ಬ್ಯಾಂಕ್ ನಿಯಮದ ಪ್ರಕಾರ, ಗ್ರಾಹಕ ತನ್ನ ಖಾತೆಯಲ್ಲಿ ಕನಿಷ್ಠ ಹಣ ಇಟ್ಟು, ನಿಯಮಿತವಾಗಿ ವ್ಯವಹರಿಸಬೇಕು. ಇಲ್ಲವಾದರೆ ಬ್ಯಾಂಕ್ ಹೆಚ್ಚಿನ ದಂಡ ವಸೂಲಿ ಮಾಡುತ್ತದೆ.

ಹೀಗಾಗಿ ಬ್ಯಾಂಕ್​ ಖಾತೆ ನಿಷ್ಕ್ರಿಯೆಗೊಳಿಸುವುದು ಸೂಕ್ತ ಎಂದು ಪರಿಣಿತರು ಹೇಳುತ್ತಾರೆ.!