ಬೆಂಗಳೂರು: ನಿನ್ನೆ ವರ್ಗಾವಣೆಗೊಂಡ ಐಪಿಎಸ್ ಅಧಿಕಾರಗಳ ಬಗ್ಗೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ನಿರ್ಧಾರಕ್ಕೆ ಡಿಸಿಎಂ ಡಾ.ಪರಮೇಶ್ವರ್ ರಾಜೀನಾಮೆ ನೀಡಲು ಮುಂದಾಗಿದ್ದಾರಂತೆ ಎಂಬ ಸುದ್ದಿ ಹರಿದಾಡುತ್ತಿದೆ.

ಅಧಿಕಾರಿಗಳ ವರ್ಗಾವಣೆಯಲ್ಲಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಯಾರನ್ನುವಿಶ್ವಾಸಕ್ಕೆ ತೆಗೆದುಕೊಳ್ಳದೇ ಒಬ್ಬರೇ ನಿರ್ಧಾರ ತೆಗೆದುಕೊಂಡಿದ್ದಾರೆ ಈ ಕ್ರಮ ಸರಿಯಲ್ಲಾ ಹಾಗಾಗಿ ಮುನಿಸುಕೊಂಡಿದ್ದಾರಂತೆ. ಪರಂ

ಈ ಲೀಸ್ಟ್ ನೋಡಿದ ಡಿಸಿಎಂ ಸಿಎಂ ಕಳುಹಿಸಿದ ಧೂತರನ್ನು ಎಲ್ಲ ಫೈನಲ್ ಮಾಡಿ ನನ್ನ ಹತ್ರ ಯಾಕೆ ತಂದಿದ್ದೀರಿ ನೀವೇ ಎಲ್ಲ ಮಾಡಿಕೊಳ್ಳಿ ಎಂದು ಹೇಳಿದ್ದಾರಂತೆ.!