ಬೆಂಗಳೂರು : ಮೊನ್ನೆ ಮೂರೇ ತಿಂಗಳಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿ ಆಗುತ್ತಾರೆ ಅಂತ ಬಾಳೆಹೊನ್ನೂರಿನ ರಂಭಾಪುರಿ ಶ್ರೀಗಳು ಹೇಳಿದ್ದು ನೆನಪಿರಬೇಕಲ್ಲಾ . ಇಲೊಬ್ಬರು  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಐದು ವರ್ಷ ಅಧಿಕಾರವಧಿ ರುತ್ತಾರೆ ಅಂತ  ಸುಡಗಾಡು ಸಿದ್ದರು ಭವಿಷ್ಯ ಹೇಳಿದ್ದಾರೆ.

ಕುಮಾರಸ್ವಾಮಿ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿದರೆ ನಮ್ಮ  ಕಾಯಕದಿಂದ ಹಿಂದೆ ಸರಿಯುತ್ತೇವೆ ಎಂದು ಹಾಸನದ ಸುಡಗಾಡು ಸಿದ್ದ ಮಂಜಣ್ಣ ಸ್ವಾಮೀಜಿ ಹೇಳಿದ್ದಾರೆ.

ಇನ್ನೇನು  ರಾಜಕಾರಣಿಗಳ ಭವಿಷ್ಯವನ್ನು ಸ್ವಾಮೀಜಿಗಳು ಸುಡುಗಾಡು ಸಿದ್ದರು ಹೇಳುವ ಭವಿಷ್ಯ ನಿಜವಾಗುದಾದ್ರೆ ಮಳೆ ಬೆಳೆ ಬಗ್ಗೆ ಭವಿಷ್ಯ ನುಡಿಯಲಿ ಅಂತ ಪ್ರಗತಿಪರರು ಅಂಬೋಣ.!